ದೇವರ ಕೈಯಿ
ಮೊದಲ ಗೆರೆ
ಹಸಿರು ಗರಿಕೆ!
ಇದು ಅವನ
ಸೃಷ್ಟಿಯ ಮೊದಲ
ಬಯಕೆ!
*****