ಒಬ್ಬನಿಗೆ ನೂರು ರೂಪಾಯಿ ಟಿಕೆಟಿಗೆ ಲಾಟರಿ ಬಹುಮಾನ ೧೦ ಲಕ್ಷ ರೂಪಾಯಿ ಬಂತು. ಮಾರಾಟಗಾರ ಟ್ಯಾಕ್ಸ್ ಕಟ್ ಮಾಡಿ ಬಾಕಿ ಮೊತ್ತವನ್ನು ಅವನ ಕೈಗೆ ಕೊಡಲು ಮುಂದಾದ. “ಇದರಲ್ಲಿ ಟ್ಯಾಕ್ಸ್ ಕಟ್ ಆಗಿ ಬಾಕಿಮೊತ್ತ ಇದೆ.” ಎಂದ. “ನೋಡಿ, ಫುಲ್ ೧೦ ಲಕ್ಷ ಬಂದಿರುವ ಬಹುಮಾನವನ್ನು ನನಗೆ ಈಗಿಂದೀಗಲೇ ಕೊಡಿ. ಇಲ್ಲವಾದಲ್ಲಿ ನನ್ನ ಟಿಕೆಟ್ ಹಣ ನೂರು ರೂಪಾಯಿ ವಾಪಸ್ ಮಾಡಿ.” ದಬಾಯಿಸಿದ ಆತ!
***