
ಈ ಜಂಗಳ್ಯಾಗೆ ಎಲ್ಲದಾನವ್ನು ಮನಸ್ಯಾ ಅಂಬೋನು ಕೆಲವು ಕಾಗದಾ ತಿಂಬೋ ಕತ್ತೆಗ್ಳು ಕೆಲವು ಮೈಗೆ ಮಣ್ಣುಮೆತ್ತಿಗೆಂಡು ಮಣ್ಣುತಿಂಬೋ ಮುಕ್ಕುಗ್ಳು ಕೆಲವು ಹೆಣಾತಿನ್ನೋ ಹದ್ದುಗಳು ಕೆಲವು ಮಾಂಸಾ ಮೂಸೋ ನಾಯಿಗಳು ಕೆಲವು ದುರ್ವಾಸನೆ ಗಟಾರದೊಳಗೇ ಹೊರಳೋ ಹ...
ಒಂದು ರಾಷ್ಟ್ರ ಸ್ವತಂತ್ರವಾದಾಗ ಅದರ ಕಾನೂನಿನ ಬೇರುಗಳು ಸಮಾನತೆಯ ಆಧಾರದ ಮೇಲೆ ಬಲವಾಗಿರದೆ ಹೋದರೆ ಎಂಥ ಗೊಂದಲಗಳು ಹುಟ್ಟಿಕೊಳ್ಳಬಹುದು ಎಂಬುದಕ್ಕೆ ಭಾರತ ಪ್ರತ್ಯಕ್ಷ ಸಾಕ್ಷಿಯಾಗಿದೆ. ಭಾರತ ಒಂದುಕಡೆ ಸಂವಿಧಾನದ ಮೂಲಕ ಸಮಾನತೆಯನ್ನು ಹೇಳುತ್ತಾ ಮ...
ಗಂಡು – ಬ್ರಹ್ಮಾಂಡದ ಕಣ್ಣು ಹೆಣ್ಣು – ಬ್ರಹ್ಮಾಂಡದ ಹಣ್ಣು ಮಗು – ಬ್ರಹ್ಮಾಂಡದ ಮೈದಾನ, ಮಣ್ಣು! *****...
ಎಲ್ಲಾ ಥೇಟ್ ನಿನ್ನ ಹಾಗೆಯೇ ಇವಳು ಸೊಂಟ ಹೊಟ್ಟೆಯ ಸುತ್ತಳತೆ ಬಿಟ್ಟರೆ – ಇರಲಿ ಬಿಡು ನನ್ನ ಮಕ್ಕಳಿಗೆ ಅಮ್ಮ ಅಲ್ಲವೆ ನೀನು. ಮಾತು ಕಡಿಮೆ ಮೌನಿ ಯಾವತ್ತೂ ಕಣ್ಣಂಚಿನ ನಗೆಯವಳು – ಹೋಗಲಿ ಬಿಡು ನನ್ನ ಕಿರಿಕಿರಿಗೆ ಕೆಂಡವಾಗುವಿಯಲ್ಲವ...
ಯಾರು ಜೀವವೇ ಯಾರು ಬಂದವರು ಭಾವನೆಗಳನೇರಿ? ಒಣಗಿದೆನ್ನೆದೆಗೆ ಮಳೆಯ ತಂದವರು ಬಿಸಿಲ ತೆರೆಯ ಸೀಳಿ? ಬಾನನೀಲಿಯಲಿ ಕರಿ ಬಿಳಿ ಬಣ್ಣದ ಗಾನ ಚಿಮ್ಮಿದವರು? ಕಾನು ಮಲೆಗಳಲಿ ಚಿಗುರು ಹೂವುಗಳ ಚಪ್ಪರ ಬೆಳೆದವರು? ನಸುಕಿನ ಬೆಳಕನು ಮಂಜಿನ ತೆರೆಯಲಿ ಜಾಲಿಸಿ...
ದೂರದ ಆಗಸದಲ್ಲಿ ‘ನಕ್ಷತ್ರಗಳು’ ಮುಕ್ತಿ ಪಡೆದಾಗ ಭವ್ಯ ಭುವಿಯ ಮೇಲೆ ‘ಮುಂಚುಳ್ಳಿ’ಗಳಾಗುತ್ತವೆ! *****...
ಹಳ್ಳಿಯಲ್ಲಿ ಚಿಕ್ಕ ತಕ್ಕಡಿ ಅಂಗಡಿ ಒಂದು. ಬೆಲ್ಲ – ಇಂಗು – ಜೀರಿಗೆ, ಚುರಮರಿ – ಪುಠಾಣಿ ಮಾರುವ ಕಿರಾಣಿ ಅಂಗಡಿ. ಹಳ್ಳಿಯೊಳಗಿನ ಗಿರಾಕಿಗಳು ಉಡಿಯಲ್ಲಿ ಜೋಳವನ್ನೋ ಕುಸುಬೆಯನ್ನೋ ತಂದು ಅಂಗಡಿಕಾರನ ಮಾಪಿನಲ್ಲಿ ಅಳೆದುಹಾಕಿ...















