ನಗೆ ಡಂಗುರ – ೭೯

ಅವಳು ಸುಂದರವಾದ ಹೆಂಗಸು. ಹೊಸದಾಗಿ ಕಾರಿಗೆ ಡ್ರೈವರ್ ಗೊತ್ತು ಮಾಡಿಕೊಂಡಳು. `ನಿನ್ನ ಹೆಸರೇನು? ಎಂದು ಡ್ರೈವರನನ್ನು ಕೇಳಿದಳು. `ನನ್ನ ಹೆಸರು ವೆಂಕಟೇಶ ನಾಯಕ್' ಎಂದ. `ಅಡ್ಡ ಹೆಸರೂ ಇದೆಯೊ?'. `ಇದೆ ತಾಯಿ, ನನ್ನ ಅಡ್ಡ...

ತಾರೆ ತೇಲಿ ಬರುವ ರೀತಿ

ತಾರೆ ತೇಲಿ ಬರುವ ರೀತಿ ತೀರ ಇರದ ಬಾನಿಗೆ ತೇಲಿ ಬಂದೆ ನೀನು ನನ್ನ ಮೇರೆ ಇರದ ಪ್ರೀತಿಗೆ ನಲ್ಲೆ ನಿನ್ನ ಬೆಳಕಿನಲ್ಲಿ ಬಿಚ್ಚಿ ತನ್ನ ದಳಗಳ ನಲಿಯಿತಲ್ಲೆ ಜೀವ ಹೇಗೆ ಸುತ್ತ ಚೆಲ್ಲಿ...

ಗುಬ್ಬಚ್ಚಿ ಅಂದರೇನಮ್ಮ

ಪಾಪ ! ಅವು ಸುಸ್ತಾಗಿಯೇ ಹಾರುತ್ತಿದ್ದರೂ ಮುದ್ದಾಗಿಯೇ ಕಾಣುವ ಹಕ್ಕಿಗಳು ತೀರ ಇತ್ತೀಚೆಗೆ ಒಮ್ಮಿಂದೊಮ್ಮೆಲೆ ಎಲ್ಲಿಯೋ ಹೋಗಿಬಿಟ್ಟವು. ಎಲ್ಲೆಲ್ಲೂ ಬೋರು ಹೊಡೆದ ಪುರಾವೆಗಳು ನೆಲದೊಡಲಾಳಕ್ಕಿಳಿದವು ಕೆರೆ ಒರತೆಗಳ ನೀರು ಪ್ರೀತಿ ಸ್ಪರ್ಷಿವಿಲ್ಲದ ಮೋಡ ತುಂಬ...

ಜೆಡಿ‌ಎಸ್ ಏರಿಗೆಳದ್ರೆ ಬಿಜೆಪಿನೋರು ನೀರಿಗೆಳಿಲಿಕತ್ತಾರೆ…!

ಖೇಣಿಯ ನೈಸ್ ರಸ್ತೆ ಅಂಬೋದು ಅದೇಟು ನ್ನೆಸಾಗೈತೆ ಅಂದ್ರೆ ಅದ್ರಾಗೆ ನಡ್ಡಾಡಿದ್ರೆ ಜಾರಿ ಬೀಳ್ತಿವೇನೋ ಅನ್ನಂಗಾಗೇತ್ರಿ. ಖುದ್ ಗೋಡ್ರೇ ಡೀಲಿಗೆ ನಿಂತು ಶುರು ಹಚ್ಕಂಡ ನೈಸ್ ಯಾಪಾರ. ಬಡ ರೈತರ ಭೂಮಿ ಅನ್ಯಾಯವಾಗಿ ಲೂಟಿ...

ಕರಿ ಮಾಯಿ

ಆಕಿ ನನ ಕಣ್ಮುಂದೆ ಬಿಳಿಪರೆ ಎಳೀತಾಳೆ ನೀಸೋ ಸೆರಗಿನ್ಯಾಗ ಮುಚಿಗೆಂಡು ಜೋಗಳಾ ಹಾಡತಿ ಆಕಿ ಕಲಕಿ ರಾಡಿಯೆಬ್ಬಸ್ತಾಳೆ ನೀನು ತಿಳಿಗಲಸ್ತೀ ಆಕಿ ಉಬ್ಬಿಸಿ ಒಡಸ್ತಾಳೆ ನೀನು ಕುಗ್ಗಿಸಿ ಕುದುರುಸ್ತಿ ಆಕಿ ಮಕಾಡಾಹಾಕಿ ಬಣ್ಣ ಹಚಿಗೆಂಡು...

ಜಾವಕ್ಕೊಮ್ಮೆ ಜಾಗರ

ಎಚ್ಚರ ಎಚ್ಚರ ಕಾರ್ಗತ್ತಲ ತೆಕ್ಕೆಯಲಿ ಪೊದೆಯೊಳಗೆ ಅವಿತುಕುಳಿತ ಚೋರ ಹೊಕ್ಕಾನು ಮನೆಯೊಳಗೆ ನಿಶಾದೇವಿಯಾಲಿಂಗನದಲಿ ಮೈ ಮರೆತರೆ ಎಲ್ಲವೂ ಸೂರೆ ಕಡಲಿನ ತೆರೆ ದಂಡೆಗಪ್ಪಳಿಸಿದರೆ ಅರಿವಾಗುವ ಮೊದಲೇ ಎಲ್ಲಾ ನೀರೇ! ಎಚ್ಚರ ಎಚ್ಚರ ಕಿಟಕಿ, ಬಾಗಿಲು,...

ತಂಗಿಗೊಬ್ಬ ಅಕ್ಕ

ಒಂದಾನೊಂದು ಊರಲ್ಲಿ ಅಕ್ಕ ತಮ್ಮ ಇದ್ದರು. ಅಕ್ಕನ ಗ೦ಡ ತೀರಿಕೊಂಡಿದ್ದನು. ಆಕೆಗೊ೦ದು ಹೆಣ್ಣು ಮಗು ಇತ್ತು. ತಾಯಿತಂದೆಗಳು ತಮ್ಮನು ಚಿಕ್ಕವನಿರುವಾಗಲೇ ದೇಹವಿಟ್ಟಿದ್ದರು. ಅವನಿಗೆ ಅಕ್ಕನೇ ಹತ್ತಗಡೆಯವಳು. ಹೀಗೆ ದಿನ ಕಳೆಯುವಷ್ಟರಲ್ಲಿ ಅಕ್ಕನೂ ಅಗಲಿ ಹೋದಳು....

ನಗೆ ಡಂಗುರ – ೭೮

ಅವರು ಕೆಮಿಸ್ಟ್ರಿ ಪ್ರೊಫೆಸರ್. ಅವರ ಶಿಷ್ಯನೊಬ್ಬ ಓಡೋಡಿ ಬಂದು `ಸಾರ್ ನಿಮ್ಮ ಪತ್ನಿ ಬಾವಿಯಲ್ಲಿ ಬಿದ್ದು ಬಿಟ್ಟಿದ್ದಾರೆ. ಎಲ್ಲರೂ ಬಾವಿಯ ಬಳಿ ಗುಂಪುಗಟ್ಟಿದ್ದಾರೆ, ತಕ್ಷಣ ಬನ್ನಿ ಸಾರ್' ಎಂದ. ಅವರು ಹೇಳಿದರು- `ಯಾವುದೇ ಶರೀರ...

ಮರೆಯಲಾರೆ ನಿನ್ನ ನೀರೆ

ಮರೆಯಲಾರೆ ನಿನ್ನ ನೀರೆ ಮರೆಯಲಾರೆ ಜನ್ಮಕೆ ಮರೆತು ಹೇಗೆ ಬಾಳಬಹುದೆ ಆತ್ಮ ಮರೆತು ಅನ್ನಕೆ? ದೊರವಾದರೇನು ನೀನು ದೂರ ತಾನೆ ಸೂರ್ಯನು? ಭಾವನೆಯಲಿ ಕೂಡುವೆ ನೀ ಕಿರಣದಂತೆ ನನ್ನನು ಯಾರು ಜರಿದರೇನು ನೀನೆ ಸಾರ...

ಅಶಾಂತ ಮನಸ್ಸುಗಳ ನಡುರಾತ್ರಿ

ಈಗಷ್ಟೇ ನಡುರಾತ್ರಿ ಬಿ.ಪಿ. ಸದ್ದುಗಳೆಲ್ಲ ಒಂದೊಂದಾಗಿ ಅಡಗುತ್ತಿವೆ ಬ್ರೇನ್ ಹೆಮರೇಜಕ್ಕೆ ಹತ್ತಿರವಿದ್ದ ಉದ್ಯಮಿಗಳು ಇನ್ನೂ ಲೆಕ್ಕಾಚಾರದಲ್ಲಿದ್ದಾರೆ ಇರಲಿ ನಾಳಿನ ಜಗಳಕ್ಕೆಂದು ಹೊಸಪದಗಳಿಗೆ ಹುಡುಕಾಡುವ ಬುದ್ದಿ ಜೀವಿಗಳು ನೆತ್ತಿಯೊಳಗೆ ಕಣ್ಣಿಟ್ಟು ಏನೋ ಸಾಧನೆಗೆ ಉರಿಯುತ್ತ ಹೊರಳಾಡುತ್ತಿದ್ದಾರೆ....