ಅವರು ಕೆಮಿಸ್ಟ್ರಿ ಪ್ರೊಫೆಸರ್. ಅವರ ಶಿಷ್ಯನೊಬ್ಬ ಓಡೋಡಿ ಬಂದು `ಸಾರ್ ನಿಮ್ಮ ಪತ್ನಿ ಬಾವಿಯಲ್ಲಿ ಬಿದ್ದು ಬಿಟ್ಟಿದ್ದಾರೆ. ಎಲ್ಲರೂ ಬಾವಿಯ ಬಳಿ
ಗುಂಪುಗಟ್ಟಿದ್ದಾರೆ, ತಕ್ಷಣ ಬನ್ನಿ ಸಾರ್’ ಎಂದ. ಅವರು ಹೇಳಿದರು- `ಯಾವುದೇ ಶರೀರ ನೀರಿನಲ್ಲಿ ಬಿದ್ದಾಕ್ಷಣ ಅದು ಕರಗುವ ವಸ್ತುವಲ್ಲ. ಆತುರ ಏನೂ ಇಲ್ಲ ಬಿಡು. ನಿಧಾನವಾಗಿ ತೆಗೆದರಾಯಿತು’ ಎಂದರು.
***