ಅವಳು ಸುಂದರವಾದ ಹೆಂಗಸು. ಹೊಸದಾಗಿ ಕಾರಿಗೆ ಡ್ರೈವರ್ ಗೊತ್ತು ಮಾಡಿಕೊಂಡಳು. `ನಿನ್ನ ಹೆಸರೇನು? ಎಂದು ಡ್ರೈವರನನ್ನು ಕೇಳಿದಳು. `ನನ್ನ ಹೆಸರು ವೆಂಕಟೇಶ ನಾಯಕ್’ ಎಂದ. `ಅಡ್ಡ ಹೆಸರೂ ಇದೆಯೊ?’. `ಇದೆ ತಾಯಿ, ನನ್ನ ಅಡ್ಡ ಹೆಸರು ಪ್ರಿಯತಮ’.  `ನೋಡು, ನಿನ್ನ ನಿಜನಾಮವನ್ನೇ ಕರೆಯುತ್ತೇನೆ. ಅಡ್ಡ ಹೆಸರು ಸರಿಬರುವುದಿಲ್ಲ’ ಎಂದಳು.
***