ಸ್ನೇಹಿತರಿಬ್ಬರು ಅಪರೂಪಕ್ಕೆ ಪರಸ್ಪರ ಭೇಟಿ ಆದರು.
ಶಾಮಣ್ಣ: “ಏನು ರಾಮಣ್ಣನವರೇ ಎತ್ತಲಿಂದ ಬರೋಣ ವಾಯಿತು?”
ರಾಮಣ್ಣ: “ತೋಟದ ಕಡೆ ಹೋಗಿದ್ದೆ. ಅಪ್ಪನ ಆಸ್ತಿ ನೋಡಿಕೊಳ್ಳಬೇಕಲ್ಲ?”
ಶಾಮಣ್ಣ: “ಓಹ್, ಅದು ಪಿತ್ರಾರ್ಜಿತ ಆಯ್ತು. ಸ್ವಯಾರ್ಜಿತ ಏನಾದರೂ?”
ರಾಮಣ್ಣ: “ಏಕೆ ಮಾಡಿದ್ದೇನಲ್ಲಾ ಅದೇ ಡಯಾಬಿಟಿಸ್!”
***