
ಮಣ್ಣಿನಲ್ಲಿ ಆಟಿಕೆಗಳನ್ನು ಮಾಡುವ ಒಬ್ಬ ಹೆಂಗಸು-ಜೇಡಿಮಣ್ಣಿನಲ್ಲಿ ಅನೇಕ ಬೌದ್ಧ ಪ್ರತಿಮೆಗಳನ್ನು ಮಾಡಿ ಮನೆಮನೆಗೆ ಬಂದು ಮಾರುತ್ತಿದ್ದಳು. ಮಕ್ಕಳು ಅವನ್ನು ಕೊಂಡು ಆಡುತ್ತಾ, ಓಡುತ್ತ, ಒಡೆದು ಹಾಕುತ್ತಿದ್ದರು. ಆಕೆ ಮರುದಿನ ತಪ್ಪದೇ ಬಂದು ಒಡೆದ...
ಅಧ್ಯಾಯ ಎಂಟು ವಿಜಯನಗರದ ಅರಮನೆಯಲ್ಲಿ ಓಡಾಟಿಪೋ ಓಡಾಟ. ಮಂತ್ರಿ ಗಳೆಲ್ಲರೂ ಗುಸಗುಸ ಪಿಸಪಿಸವಾಡುತ್ತಿದ್ದಾರೆ. ಅಷ್ಟರಲ್ಲಿಯೇ ಸಮ್ಮುಖಕ್ಕೆ ಬರಬೇಕೆಂದು ಅಪ್ಪಣೆಯಾಯಿತು. ಎಲ್ಲರೂ ಒಬ್ಬರೊಬ್ಬರಾಗಿ ರಾಯರ ಸನ್ನಿಧಿಗೆ ಬಂದು ಕಾಣಿಸಿಕೊಂಡು ಭಯಭಕ್ತಿಗಳ...
ಇವತ್ತೆಲ್ಲಾ ಜೋರು ಮಳೆ ದಬದಬ ಬೀಳ್ತಾನೆ ಇದೆ. ದಿಗಿಲು ಹುಟ್ಸಿದ್ಹಂಗೆ, ನನ್ನ ಕೈಯಲ್ಲಿ ಹೊರಗೆ ಬರೋಕ್ಕು ಆಗಲ್ಲ, ಒಂದೇ ಸಮಗೆ ಉಸಿರು ಕಟ್ಟಿದ್ಹಾಂಗೂ ಆಗ್ತಿದೆ ಕಣ್ರೀ. ಕುಂಜಳಿ ತೆಕ್ಕೆಗೆ ಬಂದ ಪಾಂಜನ ಕೊಕ್ಕಲ್ಲಿ ಕೊಕ್ಕಿಟ್ಟು ನೋವ ಉಲಿಯಿತು. ಯಾ...
ನಮ್ಮ ಸಾವ್ಕಾರ್ ಸಂಗಪ್ಪ ಅಂದ್ರೆ ಸಾಮಾನ್ಯನಲ್ಲ. ಆತ ಸಾಮಾನ್ಯ ಅಲ್ಲ ಅನ್ನೋದು ‘ಸಾವ್ಕಾರ್’ ಅನ್ನೊ ಶಬ್ದದಲ್ಲೇ ಗೊತ್ತಾಗುತ್ತಾದ್ರೂ ಈ ಮಾತನ್ನು ಒತ್ತಿ ಹೇಳೋಕೆ ಕಾರಣವಿದೆ. ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ. ನಿಜವಾಗ್ಲೂ ಸಂಗಪ...
ಅಧ್ಯಾಯ ಏಳು ಹೊಸಪೇಟಿ ಮೂಲೆಯಲ್ಲಿ ಒಂದಂಗಡಿ. ಕರೀಂಖಾನನು ಅಂಗಡಿಯ ಒಡೆಯ. ಅವನು ಮಾಡುತ್ತಿದ್ದುದು ಚಿಲ್ಲರೆ ಅಂಗಡಿಯ ವ್ಯಾಪಾರ. ಆದರೂ ಆ ಸುತ್ತಮುತ್ತಲಿನವರು ಯಾರೇ ಆಗಲಿ ಯಾವಾಗ ಬಂದು ಕೇಳಿದರೂ ಐದು.- ಹತ್ತು ರೂಪಾಯಿ ಸಾಲಕೊಡುವನು. ರೂಪಾಯಿಗೆ ಒಂ...
ಪ್ರಮಿಲಾ; ನಿನಗೇನೆಂದು ಓಲೆ ಬರೆಯಲಿ? ಯಾವ ಬಣ್ಣದ ಮಸಿಯಿಂದ ಓಲೆ ಬರೆಯಲಿ? ಹೊಳೆಯಿತು. ನಾನು ನಿನಗೆ ಯಾವ ಹಸ್ತದಿಂದ ವಚಸನನ್ನಿತ್ತಿದೆನೋ ಆ ಹಸ್ತವನ್ನೇ ಕುಕ್ಕಿ ಅದರ ನೆತ್ತರನನ್ನು ಹೀರಿ ಅದರಿಂದ ಈ ಓಲೆ ಬರೆಯುವದೇ ಉಚಿತವು. ನೀನು ಮರಾಠಾ ಜಾತಿಯವ...
ದಳವಾಯಿ ಪದವಿಯಲ್ಲಿದ್ದು ಹೈದರಲ್ಲಿಯು ನಂಜರಾಜಯ್ಯನನ್ನು ಕೊಣನೂರಿಗೆ ಕಳುಹಿಸಿದ ಬಳಿಕ ರಾಜಧಾನಿಗೆ ಬಂದು ಮೈಸೂರಿನ ಮುತ್ತಿಗೆಯಲ್ಲಿ ನಡೆದ ವೆಚ್ಚಕ್ಕಾಗಿ ತನಗೆ ಇದ್ದ ಆದಾಯ ಸಾಲದೆಂದೂ ಇನ್ನೂ ಹೆಚ್ಚಿನ ಆದಾಯವು ಬೇಕೆಂದೂ ರಾಜರಲ್ಲಿ ಅರಿಕೆ ಮಾಡಿದನು...
ವಸಂತ ಕಾಲ. ಎಲ್ಲೆಲ್ಲೂ ಚೆಲವು, ಶಿಷ್ಯ ಗುರುಗಳಲ್ಲಿಗೆ ಬಂದು “ನನಗೆ ಝನ್ ಬೋಧಿಸಿ” ಎಂದು ಬಿನ್ನವಿಸಿಕೊಂಡ. ಗುರುಗಳು ಹೇಳಿದರು- “ಎಲ್ಲೆಲ್ಲೂ ಹೂವು ಅರಳಿದೆ. ಚೆಲುವು ತುಂಬಿದೆ. ಗಾಳಿಯಲ್ಲಿ ಗಂಧ ಉಯ್ಯಾಲೆಯಾಡುತ್ತಿದೆ. ದುಂಬಿ ಹಾಡುತ್ತಿದ...
ಅಧ್ಯಾಯ ಆರು ಶಾಂಭವನಾನಂದರು ಪೂಜೆಯನ್ನುಮುಗಿಸಿ ಹೋಮಮಾಡಿ ಇಂದು ಬಹು ಸುಖಿಗಳಾಗಿದಾರೆ. ಪೂರ್ಣಾಹುತಿಯ ಕಾಲದಲ್ಲಿ ದೇವಿಯೇ ಬಂದು ಆಹುತಿಯನ್ನು ಸ್ವೀಕರಿಸಿದಳೆಂದು ಅವರ ಆನಂದಕ್ಕೆ ಪಾರವಿಲ್ಲ. ಭರತಾಚಾರ್ಯರು ವಿನಾ ಇನ್ನು ಯಾರೂ ಅಲ್ಲಿ ಇಲ್ಲ. ಅವರೊಡ...


















