
ನಾವು ಯಾವಾಗಲಾದರೊಮ್ಮೆ ನೋಡುತ್ತೇವೆ ಕ್ಯಾಲೆಂಡರ್ ಆದರೆ ಅದನ್ನು ದಿನವು ನೋಡಿ ಬಡ್ಡಿ ಎಣಿಸುತ್ತಾನೆ ಪಾನ್ ಬ್ರೋಕರ್, ಮನಿಲೆಂಡರ್. *****...
ಹಸಿವಿನ ಸ್ವಾರ್ಥಕ್ಕೆ ಸಿಕ್ಕು ನುಚ್ಚು ನೂರಾಗುವ ರೊಟ್ಟಿಯೆಂಬೋ ಸಂತ ಹಸಿವಿನ ಒಡಲಲ್ಲಿ ಸದ್ದಿಲ್ಲದೇ ಮೆಲ್ಲನೆ ಬಿತ್ತುತ್ತದೆ ಸಾವಿರಾರು ಪ್ರೀತಿಯ ಬೀಜ....
ಸೂರ್ಯದಂಡೆಯಲಿ ಕಿರಣ ಒಂದು ಚಂದ್ರಕೆಯ ಸ್ವಪ್ನದ ಕಾಮನ ಬಿಲ್ಲು ಎದೆಯಲ್ಲಿ ಹೊತ್ತು ಬೆಳಗುತ್ತಿತ್ತು *****...
ಅಲ್ಲಿಗೆ ಅಲ್ಲಿಗೆ ಎಂದು ನಾನಂದದ್ದು ನಿಜ ಮಹರಾಯ ಆದರೆ ಯಾಕೆ ಎಲ್ಲಿಗೆ ಎಂದೊಂದು ಮಾತನ್ನೂ ಕೇಳದೆ ನೀನು ಸದ್ದಿಲ್ಲದಂತೆದ್ದು ಬಿಡುವುದೇ ದಿಲ್ಲಿಗೆ? *****...
ತಿನ್ನುವ ಮೊದಲೂ ನಂತರವೂ ಹೆಸಿವು ಅಸ್ವಸ್ಥ. ರೊಟ್ಟಿ ಸದಾ ನಿರುಮ್ಮಳ ಏನೇನೂ ಆಗಿಯೇ ಇಲ್ಲವೆಂಬಂತೆ ತಟಸ್ಥ....
ಸೂರ್ಯನ ಹೆಜ್ಜೆಗೆ ಭೂಮಿಯ ಗೆಜ್ಜೆ ವ್ಯೋಮಕಾಶದ ಅನಂತಗೀತಕೆ ರಾಗ ತಾಳ ಲಯ ಶಾಂತಿಯ ಸಜ್ಜೆ *****...













