ಸೂರ್ಯದಂಡೆಯಲಿ
ಕಿರಣ ಒಂದು
ಚಂದ್ರಕೆಯ ಸ್ವಪ್ನದ
ಕಾಮನ ಬಿಲ್ಲು ಎದೆಯಲ್ಲಿ
ಹೊತ್ತು ಬೆಳಗುತ್ತಿತ್ತು
*****