ಸಮುದ್ರ ಮತ್ತು ಹಣ
ಒಂದಕ್ಕೊಂದು ಉಂಟು ನಂಟು;
ಉಬ್ಬರವಿಳಿತಗಳು
ಎರಡಕ್ಕೂ ಉಂಟು!
*****