ನಾವು ಯಾವಾಗಲಾದರೊಮ್ಮೆ
ನೋಡುತ್ತೇವೆ ಕ್ಯಾಲೆಂಡರ್
ಆದರೆ ಅದನ್ನು ದಿನವು ನೋಡಿ
ಬಡ್ಡಿ ಎಣಿಸುತ್ತಾನೆ
ಪಾನ್ ಬ್ರೋಕರ್, ಮನಿಲೆಂಡರ್.
*****