ಮಕ್ಕಳಿಗೆ ಹಾಕಬೇಕು ಶಿಕ್ಷಣದ ತಳಹದಿ
ಯಾರೂ ಕದಿಯದ ವಿದ್ಯೆಯೆಂಬ ಶ್ರೀನಿಧಿ
ಕೋಟಿ ಕೋಟಿ ಬೆಳ್ಳಿ ಬಂಗಾರ ನಶ್ವರ
ನೀವು ನೀಡಿದ ವಿದ್ಯೆಯೊಂದೇ ಅಮರ
*****