
ರೊಟ್ಟಿ ಹಾಡುವುದು ತಪ್ಪಲ್ಲ ಹಸಿವೆಗೆ ಅರ್ಥವಾಗದಂತೆ….. ಅಲ್ಲಲ್ಲ ಅನುಭವಿಸಲಾಗದಂತೆ ಹಾಡುವುದು ತಪ್ಪು. ಹಸಿವು ಅಸೂಕ್ಷ್ಮವಾಗಿ ಸೃಷ್ಟಿಗೊಂಡ ಆ ಕ್ಷಣದ ತಪ್ಪು. *****...
ಯಾರಲ್ಲಿ ಹೇಳಲಿ ಹೇಳು ಇದನ್ನೆಲ್ಲ ಕಣ್ಣೆದುರಿಗೆ ಇಲ್ಲದ ನನ್ನ ಕನಸಿನ ನಿನ್ನ ಭುಜ ಅಲ್ಲಾಡಿಸಿ ಕೇಳುತ್ತಿದ್ದೇನೆ ಹೇಳು ಹೇಳು ನನ್ನೊಳಗೆ ಕುದ್ದು ಕುದಿಸುತ್ತಿರುವುದನ್ನೆಲ್ಲ ಚೆಲ್ಲುವುದು ಎಂದು ಹೇಗೆ ಹೇಳು ಹೇಳು. *****...
ರೊಟ್ಟಿಯಂತೆಹಸಿವೆಗೆ ಮಿತಿಗಳಿಲ್ಲ. ಇಂಚಿಂಚೂ ಬಿಡದಂತೆ ಹಸಿವು ಮುತ್ತುವಂತೆ ರೊಟ್ಟಿ ಆವರಿಸುವುದಿಲ್ಲ. *****...













