ಬದುಕಿದ್ದಾಗ ದೇಹದ ಮೇಲೆ
ಮೋಹ ಮಮಕಾರದ ಅಮಲು
ಸತ್ತಾಗ ನಾಯಿ ನರಿಗಳ ಪಾಲು
*****