ಉದ್ಯೋಗಸ್ತ ಮಹಿಳೆಯರ ನೋಡು
ಕತ್ತೆಗಿಂತಲೂ ಕೀಳು ನಾಯಿಪಾಡು
ಒಳಗೂ ಹೊರಗೂ ಯಾಂತ್ರಿಕ ದುಡಿತ
ಅರಿಯಲಾರರವಳ ಭಾವನೆಗಳ ಮಿಡಿತ
*****