ಕುಲುಕುವ ಬಳುಕುವ ನಡೆ
ಮಾದಕ ನೋಟ, ಮಾದಕ ನಗೆ
ಹಾಗೆನಿಲ್ಲ, ಭ್ರಾಂತಿ ನಿಮಗೆ
ಬಾರಿಂದ ಬರುತ್ತಿರುವರು ಹೊರಗೆ
*****