
ಸೂರ್‍ಯ ಪ್ರತಿದಿನ ಕಡಲಲ್ಲಿ ಹನ್ನೆರಡು ತಾಸಿನ ಈಜಿನ ಅಭ್ಯಾಸ ನಡೆಸಿದ್ದಾನೆ. ಚಂದ್ರ ಮೈಲಿಗಟ್ಟಲೆ ಓಡಿದರೂ ದಣಿಯದೆ ನಸುನಗುತ್ತಾನೆ. ಕೋಟಿ ವರುಷಗಳಿಂದ ಈಜು ಮತ್ತು ಓಟದ ದಾಖಲೆಗಳು ಸೂರ್‍ಯಚಂದ್ರರ ಹೆಸರಿನಲ್ಲೆ ಇವೆ. ಇಬ್ಬರೂ ಸೇರಿ ಸಂಪಾದಿಸಿದ ಪದ...
ಹಸಿವು ತನ್ನ ಗರಿಷ್ಟ ಕ್ಷಣಗಳಲ್ಲಿ ತೋರುವ ನೈಜ ಪ್ರದರ್ಶನ ರೊಟ್ಟಿಗೆ ಹಸಿವಿನ ಹುಟ್ಟರಿವಿನ ದರ್ಶನ. *****...
ನಮ್ಮ ಕ್ರೀಡಾಪಟುಗಳು ಜಿಂಕೆಯಿಂದ ಓಟದ ಪಾಠ ಕಲಿತುಕೊಳ್ಳಲಿಲ್ಲ. ಮರಿಮೀನುಗಳನ್ನು ಗುರುವೆಂದು ಒಪ್ಪಿಕೊಳ್ಳಲಿಲ್ಲ ಆನಿಯಿಂದ ಭಾರ ಎತ್ತುವ ಕಲೆ ಕರಗತಗೊಳಿಸಿಕೊಳ್ಳಲಿಲ್ಲ. ಹಾಗಾಗಿ ಸಿಯೋಲ್‌ನಲ್ಲಿ ಒಂದೂ ಪದಕ ಸಿಗಲಿಲ್ಲ. ಸ್ಯೂಲ್ ಪದ್ಯಗಳು – ...













