
ಜೀವನದೀ ಮಧುಮಾಸಂ ಬತ್ತುತ ಬಂತು, ಮನಸಿನ ಮಧುರವಿಕಾಸಂ ನನೆಯೊಳೆ ಸಂತು; ಮುಸುರಿದ ಮಕರಂದಪಾನ ಮೊದವದೆದೆಯ ಭ್ರಮರಗಾನ ಮೆಚ್ಚರಲೆಂತು? ೭ ಮನೆಗೆಯ್ದಕ್ಕರೆಯ ಪಿಕಂ ಪಾರಿದುದೆಲ್ಲಿ? ಗೂಡುಗೊಂಡ ಹಿಂಡು ಶುಕಂ ಕಾಣಿಸವಿಲ್ಲಿ! ಅಳಲ ಕಣಜವಿನ್ನು ಸಾಗೆ, ಹಗಲ...
ಕನ್ನಡಕ್ಕೇನು ಕಮ್ಮಿ? ಕರ್ನಾಟಕದಲ್ಲಿ ನವೆಂಬರ್ ಒಂದರಲ್ಲಿ ಆದರೂ ‘ಕನ್ನಡ ಉಳಿಸಿ’ ಮಾತು ಇಡೀ ವರ್ಷದಲ್ಲಿ ಅಲ್ಲೂ ಕನ್ನಡ ಇಲ್ಲೂ ಕನ್ನಡ ಎಲ್ಲೆಲ್ಲು ಕನ್ನಡವೋ ಕನ್ನಡ ತಿಂಗಳಾಯಿತೆಂದರೇ… ನಿರಭಿಮಾನ ಬಗ್ಗಡವೋ ಬಗ್ಗಡ! ಅಲ್ಲಿ ನೋಡು ಕನ್ನಡ ಇಲ...
ಭೂ ದೇವಿ ಆಡಿಸಿದಳು ಜೋಗುಳವ ಮಲಗಿದ್ಹಾಂಗೆ ಮನವು ಚಿಮ್ಮಿದ್ಹಾಂಗೆ ಕಿಲಕಿಲನೆ ನಗಿಸ್ಯಾಳೋ ಹಾಲ ಕುಡಿಸ್ಯಾಳೋ ಎಳೆ ಚಿಗುರಿನ್ಹಾಂಗೆ ಬೆಳೆಸ್ಯಾಳೋ ಬೇಗುದಿ ಹಂಗೇ ಹೀಗೆಯೇ ಹುಟ್ಟು ಸಾವಿಲ್ಲದ ಮರ ಕನ್ನಡಿಯಲ್ಲಿನ ಬಿಂಬವು ತಾಕಿತ್ತು ನಮಗ ಪುಟಿ ಪುಟಿಯು...
ಕೈಲಾಸವೆನ್ನುತಿದೆ ವಿಂಧ್ಯಾದ್ರಿಯನು ಕಂಡು ‘ದಕ್ಷಿಣಾಪಥಕೆಂದು ದಾಂಟಿದನು ಸಾಹಸಿಯು ನಿನ್ನ ನಡಿಮುಡಿ ಮೆಟ್ಟಿ. ನನ್ನ ನೇರುವ ಗಂಡು ಯಾರವನು’ ಬಿಳಿಮೋರೆಗಂಟಿಕೊಂಡಿತು ಮಸಿಯು, ಕರಿಮೊಗವು ಬಿಳಿದಾಯ್ತು, ನನ್ನಡಿಯೆ ಕೈಲಾಸ ಮಾನವಗೆ; ಮತ್ತೆ ಮಂಜು ಮುಸ...
ಯುದ್ಧ ನಿಲ್ಲಲಿ ಬುದ್ಧಿ ಬೆಳೆಯಲಿ ಬುದ್ಧರಾಗಲಿ ಶಿವಶಿವಾ ಸದ್ದುಗದ್ದಲ ಸುದ್ದಿ ಹೋಗಲಿ ಶಾಂತಿ ತುಂಬಲಿ ಪ್ರಿಯಶಿವಾ ಗಂಡ ಹೆಂಡಿರ ಪ್ರೇಮ ಮಿಲನಕೆ ನಡುವೆ ಅರ್‍ಚಕ ಯಾತಕೆ ನಾವು ಆತ್ಮರು ದೇವ ತಂದೆಯು ನಡುವೆ ಧರ್‍ಮಾ ಯಾತಕೆ ನಿಲ್ಲು ಧರ್‍ಮವೆ ನಿಲ್ಲ...
ಪತ್ರಿಕೆಗಳು ಸುದ್ದಿ ಮಾಡಿದವು ಟಿ.ವಿ.ಛಾನಲ್ಲುಗಳು ಎಡೆಬಿಡದೆ ಬಿತ್ತರಿಸಿದವು ಬೆಂಗಳೂರು ನಗರವೇ ಬೆಚ್ಚಿ ಬೀಳಿಸುವ ಸುದ್ದಿ ರಾತ್ರಿ ಕತ್ತಲೆಯಲಿ ನಡದೇ ಹೋಯ್ತು ಸಾಫ್ಟ್‌ವೇರ್ ಇಂಜೀನಿಯರಳ ಕೊಲೆ ಬರ್‍ಬರ ಅತ್ಯಾಚಾರ, ಹುಟ್ಟಿಸಿದೆ ಮೆಟ್ರೋ ಮಹಿಳೆಯರ...













