
ದಾವಾನಲ ಧಾರಿಣಿ ಜಲ ಆಗಸ ಅನಿಲದಲಿ ಮಾಯದ ಗಾಯದ ಮಣ್ಣಿನ ಕಾಯದ ಹಂಗಿನಲಿ ಸಾರದ ಸೇರದ ಎಂದೂ ಆರದ ಘನ ತರಣಿ ಇರುಳಾಳುವ ಮನದಾಳಕೆ ಸುರಿ ಕಿರಣವ ಕರುಣಿ ಎದೆಯಾಳದಿ ಎವತೆರದಿವೆ ಗತಭವಗಳು ಹೊರಳಿ ಎಂದಿನ ಸ್ಮರಣೆಯ ಅರಣಿಯೊ ಹೊಗೆಯಾಡಿದೆ ನರಳಿ, ಮೆಲೇಳುವ ಬ...
ಋಷಿ ಮುನಿಗಳ ಪುಣ್ಯಧಾಮಗಳಲಿ ಸುತ್ತಿ ಗಂಗಾ ಯಮುನಾ ಸರಸ್ವತಿಯರ ಪಾವಣಿಗಳಲಿ ಮುಳುಗಿ ಗಳಿಸಿದ ಲಾಭಗಳೇನೇನು ಗೆಳತಿ “ಭಾರತಿ”? ಹೊರಟಿಹೆ ಗಬ್ಬೆದ್ದ ದೇಹ ಮನಸು ಶುಚಿಗೊಳಿಸಲು ನಿಮ್ಮ ಗಿರಿ ಧಾಮಗಳಿಗೆ- ಬಿಳಿಯಳ ಪ್ರಶ್ನೆಗೆ ತಬ್ಬಿಬ್ಬು....
ಬಲು ಕಾಲ ಸುತ್ತುತಲಿ ಬಳಲಿದೆನು ಬಲು ದೂರ ಬಂದಿಹೆನು ಎಡಹಿದೆನು ಎನಿತೆನಿತೊ ದಾರಿಯಲಿ ಕೊನೆಗಿಲ್ಲಿ ನಿಂದಿಹೆನು! ನಾಳೆ ಬಾಳೆಂತಹುದೋ ಅರಿಯೆನದ ಇಂದೊಂದೆ ನಿಜವೆನಗೆ; ಅದನೆನಗೆ ತೋರಿಸುತ ಬೆಳಗಿಸಿದ ಉಷೆಯನ್ನ ಬಾಳ ನಗೆ! *****...
ಕೇರಳದ ಹುಡುಗಿಯರು ಸದಾ ಶೋಡಶಿಯರು ಎಂದರೆ ಅತಿಶಯೋಕ್ತಿ ಹೌದು ಅಲ್ಲ ಕಾರಣ ಇದ್ದೀತು ಹೀಗೆ- ಕೇರಳದ ಮಣ್ಣು ಉತ್ತರೂ ಬಿತ್ತರೂ ಬೆಳೆದರೂ ಕೊಯ್ದರೂ ಸದಾ ಛಲೋ ಹೊಸ ಹೆಣ್ಣು-ಎಂದರೆ ಈ ಸಮುದ್ರದ ಉದ್ದ ಗಾಳಿಗೆ ಮಳೆಗೆ ಬಿಸಿಲಿಗೆ ಜೀವಂತ ಒಡ್ಡಿದ ಬೆತ್ತಲೆ...
ಹಾದಿಬೀದಿಯಲ್ಲಿ ಹೊನ್ನ ಮಾರುತ್ತಿದ್ದರಂತೆ ಅಂದು, ಅಂತೆಯೇ ಮಾರಿದನೊಬ್ಬ ತನ್ನ ಸತಿಯ ನಡುಬೀದಿಯಲಿ ಕ್ರಯಕ್ಕಿಟ್ಟ ಹೆಣ್ಣು ಹರಾಜಾದಳು ಬಿಕರಿಗಿಟ್ಟ ವಸ್ತುವಿನಂತೆ ಕೊಟ್ಟಮಾತ ಉಳಿಸಿಕೊಳ್ಳಲು ಸತ್ಯದ ಕೀರ್ತಿಗಾಗಿ ಸತಿಯ ಮಾರಿ, ತನ್ನ ತಾ ಮಾರಿಕೊಂಡ ಹ...
ಮುಗಿದುಹೋಯ್ತು ಬಂದ ಕೆಲಸ ಇನ್ನು ಹೊರಡಬೇಕು ದಿಗಂತದೆಡೆಗೆ ಪಯಣ ಮುಗಿದು ಹೋದ ಬಾಳಿಗರ್ಥ ಹುಡುಕಿ ವ್ಯರ್ಥವಾದ ಮೇಲೆ ಹೋಗಿ ಸೇರುವ ಕಡಲ ತಡಿಯ ಕ್ಷಿತಿಜದಂಚಿನ ಬೆಳ್ಳಿ ರೇಖೆಯ ಮೇಲೆ ಬಾನಿರಬಹುದು ಶೂನ್ಯ ಶೂನ್ಯ ಶೂನ್ಯವ ಮೀರಿ ನಿಲ್ಲುವ ಕೆಚ್ಚೆದೆ ಬಂ...













