ನೀವು ಗಂಡಸರೇ ಹೀಗೆ ಬಾಸು, ಬಾಸು
ಅಂತ ಯಾಕಮ್ಮಾ ಸುಮ್ ಸುಮ್ನೆ ನನ್ನ ತಿವಿದು, ನಿರಪರಾಧಿ ಮೇಲೆ
ಹಾಕ್ತೀಯ ಕೇಸು
ಬಾಸು ಇಲ್ಲ, ಗೀಸು ಇಲ್ಲ, ನನ್ನ ಅಪ್ಪ ಅಮ್ಮ ಇಟ್ಟ ಹೆಸರು ಗೊತ್ತಿಲ್ವೇ
ನಾನು ಬರೀ ಶ್ರೀನಿವಾಸು.
*****