Home / ಕವನ / ಕವಿತೆ

ಕವಿತೆ

ಎಲ್ಲ ಕಪ್ಪೆಗಳಂತಲ್ಲ ನಮ್ಮ ಗೂಂಕುರು ಕಪ್ಪೆ ಇನ್ನುಳಿದ ಕಪ್ಪೆಗಳೆಲ್ಲ ಇದುರೆದುರು ಬರಿಯ ಸಪ್ಪೆ ಹೆಬ್ಬಂಡೆಯಂತೆ ಹೇಗೆ ಕುಳಿತು ಬಿಟ್ಟಿದೆ ನೋಡಿ ಹೀಗೆ ನಾವು ನಡೆವ ದಾರಿಗಡ್ಡ ಎಲ್ಲಿಂದ ಬಂತೊ ಈ ಗುಡ್ಡ! ಮೇಲೆಲ್ಲ ಕಣಿವೆ ಕೊಳ್ಳ ಅಲ್ಲಿಲ್ಲಿ ಕೆಲವು ...

ನಾನೆ ಮಾಮರ ನಾನೆ ಇಂಚರ ನಾನೆ ಮುಳ್ಳಿನ ಪಂಜರ ನಾನೆ ನೂಪುರ ನಾನೆ ಕರ್‍ಪುರ ನಾನೆ ನಿಗಿನಿಗಿ ನಾಗರ ||೧|| ಎದೆಯ ತೊಟ್ಟಿಲು ಹಾಲು ಬಟ್ಟಲು ಏಕೆ ಕೋಪದ ಕರಗಸಾ ನಾನೆ ಸಕ್ಕರೆ ನಗೆಯ ಕೊಕ್ಕರೆ ಏಕೆ ಕಾಗೆಯ ಕಸಮಸಾ ||೨|| ಚಿಪ್ಪು ಒಡೆಯಲಿ ಚಲುವು ಸಿಡಿಯ...

ನನಗೆ ಗೋರಿಯ ತೋಡಿ ನಗುತಿರುವ ಬದುಕೇ ನಗುವ ನಿಲ್ಲಿಸು ನೀನು ಕೆಣಕಬೇಡ ಬಾಳೆ, ತೆಂಗಿನ ಕಾಯಿ, ಹೂವೆಲ್ಲ ಸಿಂಗರಿಸಿ ಗೋರಿ ಬದಿಯಲ್ಲಿ ನನಗೆ ಕಾಯಬೇಡ. ಎಷ್ಟು ಅಡಿ ಉದ್ದವಿದೆ ಎಷ್ಟು ಅಡಿ ಆಳವಿದೆ. ನೀನು ಅಗೆದಿರುವ ಗೋರಿ ಹೇಳು ಬದುಕೆ ಎಷ್ಟೆ ಇದ್ದರು...

ಹರಿಯ ಭಜಿಸಿದವರಿಗಿಲ್ಲ ಹಸಿವು ಅನ್ನಾದಿಗಳಚಿಂತೆ| ಹರಿಯ ಭಜಿಸಿದವರಿಗಿಲ್ಲ ಜ್ಞಾನಾದಿಗಳ ಕೊರತೆ| ಹರಿಯಭಜಿಸದಲೆ ಅಲೆದರೆಲ್ಲುಂಟು? ಅಣುರೇಣುತೃಣಕಾಷ್ಠ ಅವನ ಅಧೀನವಾಗಿರುವಾಗ|| ದುಡಿದವರಿಗೆಲ್ಲಾ ಧನ ಕನಕಾದಿಗಳು ಪ್ರಾಪ್ತಿಯಾಗಿದಿದ್ದರೆ ಕುಬೇರನ ಬಳ...

ನೆನೆಯಿರಿ ಹಿರಿಯರ ಹಣ್ಣು, ಮರಗಿಡಗಳ ಬೆಳೆಯುವವರ. ಕೃಷಿ ಪ್ರೇಮ ಇಹಕೂ ಆಯಿತು ಪರಕೂ ಆಯಿತು ಸಾರ್ಥಕ ಬದುಕಿನ ಸಂಕೇತವಾಯಿತು. ನೆಟ್ಟ ಮರ ಗಿಡಗಳಲಿ ಒಂದು ಒಣಗಿದರೂ ಹುಳುಕು ಫಲಗಳ ಹೊತ್ತು ನಿಂತರೂ ಹೌಹಾರುತ್ತಿದ್ದರು ಎದೆ ಅಪಮೌಲ್ಯಗೊಂಡಿದೆಯೆಂದು. ಕ...

೧ ಅದೇ ಆ ಶಿವನ ವೇಷಧಾರಿ ನಾನಿದ್ದ ಬಸ್ಸಿನಲ್ಲಿಯೇ ಇದ್ದ ನನ್ನೊಂದಿಗೆ ಬಸ್ಸಿನಿಂದಿಳಿದ ತೇಗದ ಮರದ ಹಾಗೆ ಉದ್ದಕೆ ಸಪೂರ ಮೋಡದ ಮೈ ಬಣ್ಣ, ಮಿಂಚಿನ ನಗು ಮುಡಿಗೆ ತಗಡಿನ ಚಂದ್ರನನು ಮುಡಿದಿದ್ದ ತೋಳಿಗೆ ಕಣಗಿಲೆಯ ಹೂವು ಕೊರಳಲ್ಲಿ ಪ್ಲಾಸ್ಟಿಕ್ ಹಾವು ...

ಪಿಡಿಗೆ ಅಡವೆನ್ನುವೊಲು! ನಿಡುಗತ್ತಲಡಗಿರಲು ಸುಡುವ ಮನದವಮಾನದಲ್ಲಿ ಬೆಂದು ಬೆಂದು! ಕಡುದುಗುಡ ಭಾರವನು ಹೂರುತಿರುವಳಾರೊ………… ಅಮಮ! ಮಲಗಿರಲೆಲ್ಲ ಮೈಮರೆದು ಮರೆದು!- ದೂರದಾತಾರೆಗಳು ತೀರದಾದುಗುಡಕ್ಕೆ ತುಂಬಿ ಕಂಗಳ ನಿ...

ಹಳ್ಳಿ ರಾಜಕೀಯ – ಯಾರೊಬ್ಬರೂ ತೇಲಲ್ಲ ಯಾರೊಬ್ಬರೂ ಮುಳುಗೊಲ್ಲ ಯಾರೊಬ್ಬರೂ ದಡ ಸೇರಲ್ಲ ಹಳ್ಳಿ ರಾಜಕೀಯ – ಯಾರೊಬ್ಬರೂ ಬೆಳಿಯಲ್ಲ ಯಾರೊಬ್ಬರೂ ಅಳಿಯಲ್ಲ ಯಾರೊಬ್ಬರೂ ಉಳಿಯಲ್ಲ ಹಳ್ಳಿ ರಾಜಕೀಯ – ಹಾವು ಸಾಯೊಲ್ಲ ಕೋಲು ಮುರಿಯೊಲ...

ಬಿನ್ನಾಣಗಿತ್ತಿ ಈ ಮೋಡಗಾತಿ ಚಂದ್ರನ ಮರೆಮಾಡಿ ಎನ್ನ ಮನಸನು ಕದಡಿದಳು || ದಿನವು ದಿನವು ನೋಡಿ ನಲಿದಂಥ ಮನವು ಒಂದು ಕ್ಷಣವು ನೋಡದೆ ನಿಲ್ಲದು ನಿಲ್ಲದೆ ಸಾಗದು ||ಬಿ|| ಏಕೆ ಇಂದು ಹೀಗಾಯ್ತೋ ನಾ ಕಾಣೆ ಸವತಿ ಕಾಟ ಕರ್ಮ, ಬಂದಲೇ ಮಾಟಗಾತಿ ||ಬಿ|| ಮ...

ನೆನಪಿನ ಕಾಡು ಸುತ್ತಲೂ ಹಬ್ಬಿ ಎತ್ತಲೂ ಸುತ್ತ ರಾಗಗಳು ವರ್ತಮಾನಕ್ಕೆ ಚಿತ್ರದ ಹಂಗೆ? ಅವೆಲ್ಲ ಬರಿಯ ಹೃದ್ರೋಗಗಳು ಸತ್ತ ನಾಗಗಳು – ಪಟ್ಟೆನಾರುಗಳು ಛಲಕ್ಕೆ ಬಿದ್ದ ಸರ್‍ಪಧ್ವಜನ ವಿಕಾರ ರೂಪಿನ ಊರುಗಳು ನಾಳೆ ಇವತ್ತಿಗೆ ಕೊಡುವ ಈ ಅರ್ಥ ಇವತ...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...