
ಕತ್ತೆತ್ತಿ ನೋಡಿದಲ್ಲದೆ ಕಾಣರೆಂಬಷ್ಟು ಎತ್ತರಕೆ ಬೆಳೆದಂಥ ಸತ್ಯಕಾಮರು ನೀವು. ನೀವೆತ್ತಿದರೆ ನಿಮ್ಮ ಬುದ್ಧಿಭುಜದಲಿ ನಿಂತು ಹೆದ್ದಲೆಯ ನೆಮ್ಮಿ ಏನೆಲ್ಲ ನೋಡಿದೆವು! ಹಳೆಮಾತಿನೊಡಲಲ್ಲಿ ಕುದಿವ ಜೀವನರಸದ ಕಡಲ ಚಿತ್ರವನು ಕಣ್ಣಾಗಿ ಈಜಿದೆವು. ಪ್ರಕ್...
ಹೊಸ ವರ್‍ಷವು ಬರಲಿ ದಿನ ದಿನವೂ ಪ್ರತಿ ಕ್ಷಣವೂ ಹೊಸತನವು ಬಾಳಿಗೆ ಹೊಸ ಚೈತನ್ಯವ ತರಲಿ|| ಹರುಷದಾ ಮೊಗ ಚೆಲ್ಲಿ ವರುಷದ ಕಳೆ ಚಿಗುರಿ ಮುಂಗಾರಂಚಿನ ಇಬ್ಬನಿ ಹನಿ ಪುಟಿದೇಳುವ ಕಾಮನೆ ಹೂವಾಗಲಿ|| ಚಂದ್ರಿಕೆಯಾ ಸಖಿ ಹಸೆಮಣೆಯ ಕಾಂತೆಯರು ಮುತ್ತಿನಾರತಿ...
ನಾನು ಕಳಿಸಿದ್ದು ಮಿಂಚುಗಳನ್ನು ತಲುಪಿದ್ದು ಮಿಣುಕು ಹುಳುಗಳೇ? ಹಾಗಾದರೆ ಮಿಂಚೆಲ್ಲ ಹೋಯಿತು? ನನ್ನ ಕುಂಚದಿಂದ ಮೂಡಿದ ಮೊಲ ನಿನ್ನಲ್ಲಿಗೆ ಕೊಂಬಿನೊಂದಿಗೆ ಓಡಿಬಂದಿತ್ತೆ? ಹಾಗಾದರೆ ಮೊಲವೆಲ್ಲಿ ಮಾಯವಾಯಿತು? ನಾನು ಕಿವಿಯಲ್ಲಿ ಕಿಣಿಕಿಣಿಸಿದ್ದು ಮ...
ಎದೆಯೊಳಗೆ ಬೆಂಕಿ ಬಿದ್ದರೂ ಜಪ್ಪಯ್ಯ ಎನ್ನದೇ ನಗುವ ಮುಖಗಳ ಕಂಡಾಗಲೆಲ್ಲಾ ನನ್ನಲ್ಲಿ ಕನಿಕರದೊಂದಿಗೆ ಉಕ್ಕುವ ತಳಮಳ ನಾನೊಬ್ಬಳೆ ಅಲ್ಲ ನನ್ನ ಸುತ್ತಲೂ ಹತ್ತಾರು ಪಾತ್ರಗಳು ನವಿಲುಗರಿ ಪೋಣಿಸಿಕೊಂಡು ಡಂಭ ಬಡಿಯುವ ಕೆಂಬೂತಗಳು ಹಾದು ಹೋಗುತ್ತಿವೆ. ಒ...
ಯಾಕೆ ಸೃಷ್ಟಿಸಿದೆ ನನ್ನನೀ ರೀತಿ ಅಲ್ಲಿಗೂ ಸಲ್ಲದೆ ಇಲ್ಲಿಯೂ ನಿಲ್ಲದೆ ಇರುಳಿನೇಕಾಂತದ ನೀರವತೆಯಲ್ಲಿ ನನಗೆ ನಾನೇ ಆಗುವಂತೆ ಭೀತಿ ಬೀಸಿತೆ ಗಾಳಿ? ಆ! ಏನದು ಎದ್ದು ಮರಮರದ ಮೇಲು ಮರಮರವೆಂದು ಹಾರುವುದೆ ಕುಣಿಯುವುದೆ ಕುಪ್ಪಳಿಸುವುದೆ ನೋಡುವೆನು ನಾ...
ಬಾರೈ ಬಾರೈ ಹೋಳಿ ಕಾಮಾ ಹೋಳಿಗೆ ನಿನ್ನಾ ಮಾಡೂವೆ ನಿನ್ನಾ ಕಾಳು ಬ್ಯಾಳಿ ಕುಚ್ಚಿ ಯೋಗಾ ಬೆಲ್ಲಾ ಹಾಕೂವೆ ರುಬ್ಬೀ ರುಬ್ಬೀ ಗುಬ್ಬಿ ಮಾಡಿ ನಿನ್ನಾ ಹೂರ್‍ಣಾ ರುಬ್ಬೂವೆ ಯೋಗಾ ಆಗ್ನಿ ಹಂಚು ಮಾಡಿ ಬಿಸಿಬಿಸಿ ಹೋಳ್ಗೀ ಮಾಡೂವೆ ಶಿವನೇ ಬಂದಾ ಎಂಥಾ ಚಂದಾ...
ಹುರಿಹೊಸೆದ ಹಗ್ಗದಲಿ ಹಾವು ಕಂಡಿತೆ, ಪಾಪ! ಬರಿಯುಸಿರು ಬಿಟ್ಟವರೆ ಇಲ್ಲಿ ಕೇಳಿ; ತುದಿಗಾಲ ಮೇಲೇಕೆ ನಿಲ್ಲುವಿರಿ? ಬಣ್ಣದುರಿ ಹಳೆಮನೆಯ ಉರಿಸಿದರೆ ತಪ್ಪೆ ಹೇಳಿ. ಅಜ್ಜ ಮೊಮ್ಮಗು ಮಾತು ನಮಗೇಕೆ ಬಿಟ್ಟುಬಿಡಿ ಮಣ್ಣು ಹಡೆದದ್ದರಿತೆ ಪ್ರೀತಿ ನೀತಿ ; ...
ಬಾಳಿನಂದದ ರೂಪದ ಒಲವಿಂದ ವೃಂದದಲಿ ಕೂಡಿ ನಲಿದು ಬಾರೆ ಬಾರೆ ಜಗವ ತಣಿಸುತಲಿ ಕುಣಿದು ನಲಿದು ಮನವ ತಣಿಸೆ ಆನಂದದಲಿ ಗರಿಗೆದರಿ ಕೂಡಿ ಒಲಿದು ಬಾರೆ ಬಾರೆ ಬಾ ತಾಯೆ|| ಶೃಂಗಾರ ಕಾವ್ಯದಲಿ ಹೊನ್ನಕುಂಚದಲಿ ನಲಿನಾಟ್ಯ ಸಮರಸ ಭಾವದೊಲಮೆಯಲಿ ನಲಿಯೆ ಒಲಿಯೆ...













