Home / ಕವನ / ಕವಿತೆ

ಕವಿತೆ

೧ ನಾಲ್ಕು ಮೂಲೆಯ ಅಟ್ಟದಲ್ಲಿ ಮಾವು ಸಂಭ್ರಮ ತೋರಣ ಬತ್ತಲೆ ನಿಂತಿದ್ದ ಒಗರು ಬೆಟ್ಟದಲ್ಲಿ ಸುಖಸಂಜೀವಿನಿ ಚಿಗುರು ಗೊತ್ತಿಲ್ಲವೆ ನಿಮಗೆ? ಇದು ರಸಗಳಿಗೆ ಮಫ್ತಿಯಲ್ಲಿ ಗಸ್ತು ಹೊಡೆಯುವ ಚರಂಡಿಗಳ ರಾಡಿ ತೆರೆದ ಕಣ್ಣಮುಂದೇ ಗಾಡಿಬಿಟ್ಟು ತಿಳಿಜುಟ್ಟು ...

ತಂದೆ ಶ್ರೀ ವಿಶ್ವಕರ್ಮ ಪಾಲಿಸೊ | ವಂದೇ ಶ್ರೀಪರ ಬೊಮ್ಮ || ಪ || ಹರಿಹರ ನೀ ವಿಶ್ವಕರ್ಮಾ ವಿಶ್ವದ ಎಲ್ಲ ಧರ್ಮಗಳ ಮರ್ಮಾ || ಅ.ಪ. || ಸೃಷ್ಟಿಯ ಶಕ್ತಿಗೆ ಮೂಲಾ ವಿಧವಿಧ | ಸೃಷ್ಟಿಸ್ಥಿತಿ ಲಯ ಜಾಲಾ ಆತ್ಮದ | ಅಗಣಿತ ರೂಪ ಸಲೀಲಾ ಮಾನಸ ಲೋಕದ ಮತಿಯ...

ಆಡು ಕನ್ನಡ ಹಾಡು ಕನ್ನಡ ಮಾತಾಡು ಕನ್ನಡವೇ ಪಂಪನ ಪೆಂಪಿನ ಗೊಟ್ಟಿಯಲಂಪಿನ ಮೃದು ಪದಬಂಧದ ಚಂದದ ಕನ್ನಡ ಆದಿ ಕಾವ್ಯದಲೆ ಅನಾದಿ ಕಂಡ ಕನ್ನಡ ಮಹಾ ಕನ್ನಡ ರನ್ನನ ಜನ್ನನ ಪೊನ್ನನ ಹೊನ್ನಿನ ರಾಘವ ಲಕ್ಷ್ಮೀಶ ಕುಮಾರವ್ಯಾಸರ ಗಟ್ಟಿ ಕನ್ನಡ ಬಟ್ಟ ಕನ್ನಡ ಅ...

ಕವಿತೆಯಾಗಿ ನಾನಿದ್ದೆ ರಾಗವಾಗಿ ನೀನೂ ಬಂದೆ ರಾಗವು ಸೇರದೆ ಕವಿತೆಗೆ ಜೀವ ಬರುವುದೇ ಗೆಳತಿ ನನ್ನ ಜೀವದ ಜೀವ ನೀನು ನೀನಿಲ್ಲದೆ ನಾನಿಲ್ಲ ಇನ್ನು ಸಂಗೀತದ ಸಾಗರವೇ ನೀನು ಅದರೊಳಗಿನ ಸ್ವರವಾದೆ ನಾನು ಕಲಾ ದೇವಿಯ ಕಂಠಸಿರಿ ನೀ ಆಲಿಸುವ ಕರಣವಾಗಿ ನಾ ಹ...

ಮೇಲೇರಬೇಕು ಮೇಲೆ ಬರಲೇ ಬೇಕು ಮೇಲೇರಿ ಬರುವುದು ಯಾರೊಬ್ಬನ ಸ್ವತ್ತಲ್ಲ ಎಲ್ಲರ ಜನ್ಮಸಿದ್ಧ ಹಕ್ಕು. ಇರುವುದೊಂದೇ ಏಣಿ ಹತ್ತುವವರೋ ಅಸಂಖ್ಯ ಗುಂಪು ಗುಂಪು ಮಂದಿ ಅನೇಕರಿಗೆ ಏಣಿಯ ಹತ್ತಿರವೂ ಹೋಗಲಾಗುತ್ತಿಲ್ಲ. ತಾಕತ್ತಿದ್ದವ ನುಗ್ಗಿದ ಅವನೊಂದಿಗೆ ...

ಬ್ಯಾಸೀಗಿ ಬಲುಕೆಟ್ಟ ಹೇಸೀಗಿ ನೀರ್‍ಕೆಟ್ಟ ಮುನಿಪಾಲಿಟಿ ನೀರು ಅಡಮುಟ್ಟ ಮುಕ್ಕು ನೀರಿಗಿ ಮಾನ ಮುಕ್ಕಾಗಿ ಹೋಯ್ತಲ್ಲ ನಳದಾಗ ನಿಂತೋರ ಗತಿಕೆಟ್ಟ ||೧|| ಮುಗಿಲಣ್ಣ ನಕ್ಕಾಗ ಮುತ್ತಾಗಿ ಸುರಿದಾವ ಗಿಂಡ್ಯಾಗಿ ತುಂಬ್ಯಾವ ಡ್ಯಾಮೆಲ್ಲ ಗ್ಲಾಸು ನೀರಿಗಿ ...

ಬೆಂಕಿಬಿದ್ದ ಮನೆಗಳಿಂದ ಅರೆಬೆಂದ ಹೆಣಗಳ ಕಮಟು ವಾಸನೆ ಉಸಿರುಗಟ್ಟಿಸುವ ಹೊಗೆ ಮನೆಯೊಳಗಣ ಕಿಚ್ಚು ಮನೆಯ ಸುಟ್ಟಿತಲ್ಲದೇ ನೆರೆಮನೆಯ ಸುಡದು, ಬೋಸ್ನಿಯಾದ ಕ್ರೂರ ಬದುಕುಗಳು ಸೋಮಾಲಿಯಾದ ಆಸ್ತಿ ಪಂಜರಗಳು ರಾಮನಾಮದಡಿಯಲಿ ಚೂರಿ ಇರಿತಕ್ಕೆ ಸಿಕ್ಕು ಎಲಿ...

ವ್ಯಥೆಗೊಂಡ ಮನಸೆ ವ್ಯಥಾ ಏನು ಕನಸು? ಇಲ್ಲಿಲ್ಲ ಶಾಂತಿ ಎಲ್ಲೆಲ್ಲೂ ಕ್ರಾಂತಿ! ಮನದೊಳಗಿರುವ ವೇದನೆಯನ್ನು ತಿಳಿಯದು ಜಗವು ನಿಜವಿಹುದನು ದುಃಖದ ಜ್ವಾಲೆ ಬೇನೆಯ ಶೂಲೆ ಚಿತ್ತವ ಸುಡುತಿದೆ ಹೊತ್ತರಿಯದೆಯೆ. . . .! ದೂರದ ಬೆಟ್ಟ ನೋಟಕೆ ಇಷ್ಟ ಯಾರರಿವ...

ಹಸೆಮಣೆ ಮೇಲೆ ಹೊಸ ವಧುನಾಚುತ ಕುಳಿತಿಹಳು ಸೌಂದರ್ಯವತಿ ಪಕ್ಕದಲಿ ಬೀಗುತ ಕುಳಿತಿಹ ವರನು ಹೊಸ ಜೀವನದ ಸಂಭ್ರಮದಿ || ಮನೆಯ ಮುಂದೆ ಆಕಾಶವೆತ್ತರ ಚಪ್ಪರ ಹಾಕಿದೆ ನೋಡವ್ವ ಬಾಳೆ ಕಂಬಗಳು ತಳಿರು ತೋರಣವು ಹೂಗಳ ಮಾಲೆಯು ಕಾಣಿರೇ || ಸುತ್ತ ಪ್ರಕೃತಿ ಹಚ...

ನಡೆಯು ಕನ್ನಡ ನುಡಿಯು ಕನ್ನಡವಾಗಲಿ| ನಡೆನುಡಿಗಳೊಂದಾಗಿ ಕನ್ನಡತನವು ಬೆಳಗಲಿ|| ಕನ್ನಡವು ಜಗಜಗಿಸಿ ಕನ್ನಡವು ವಿಜೃಂಭಿಸಲಿ| ಕನ್ನಡದ ಕಹಳೆಯು ಎಲ್ಲೆಡೆಯು ಮೊಳಗಿ ಕನ್ನಡಾಂಬೆಯ ವಿಜಯ ಪತಾಕೆ ಹಾರಡಲಿ|| ಕನ್ನಡ ಮಾತುಗಳು ಮುತ್ತಿನಂತಹ ಹರಳುಗಳು| ಕನ್...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...