Home / ಕವನ / ಕವಿತೆ

ಕವಿತೆ

೧ ಕಣ್ತೆರೆಯುತ್ತಲೆ ಕಣ್ಮುಚ್ಚಿದ ಕಂದಮ್ಮಗಳೇ ಅರಳುತ್ತಲೆ ಉರಿದುಹೋದ ಅಕ್ಕಂದಿರೆ, ತಂಗಿಯರೇ ಬದುಕುತ್ತಲೆ ಬೀದಿಪಾಲು-ತಾಯಂದಿರೆ, ತಂದೆಯರೇ ಕರೆಯುತ್ತಲೆ ಕಮರಿಹೋದ ಗೋರಿ ಗೆಳೆಯರೇ ನಡುವೆ ನಿಂತವನ ಮನಸು ಚಿಂತೆವನ ಉರಿಯುತ್ತಿದೆ ಕಾಡು ಮುರಿಯುತ್ತಿದ...

ನಿಮ್ಮ ನಾಡಾವುದು ? ಮೈಸೂರು. ನಿಮ್ಮೂರದಾವುದು ? ಮೈಸೂರು. ಕನ್ನಡದ ಕಣ್ಣದು, ಮೈಸೂರು. ನಾಲುಮಡಿ ಕೃಷ್ಣನ ಮೈಸೂರು. ಅಲ್ಲೆಲ್ಲಿ ನೋಡಿದರು ಬಾನ ಕರೆಯಲಿ ಹದುಗಿ ಕಾರ ಮುಗಿಲಂತಿಹುವು ಬೆಟ್ಟ ಹಬ್ಬಿ ; ತೆರೆ ಎದ್ದು ಬಿದ್ದು ಬಹ ಬಯಲಲ್ಲಿ ಹಳ್ಳಿಗಳು, ...

ಕಾಡಿನ ಹಾದಿಯಲಿ ನಾನೊಬ್ಬನೆ ನಡೆವಾಗ ಆವರಿಸಿದ ಸುಗಂಧವೇ ನಿನ್ನ ಹೆಸರು ಯಾವ ಪುಷ್ಪ ಯಾವ ವೃಕ್ಷ ಯಾವ ವನದೇವಿ ಯಾವ ಗಿರಿಸಾನುಗಳ ಔಷಧಿಯೆ ನಿನ್ನ ಹೆಸರು ಸಂತೆಬೀದಿಗಳಲ್ಲಿ ಜನರ ನಡುವಿರುವಾಗ ಬೆಳುದಿಂಗಳಂತೆ ಬಂದ ಚೆಲುವೆ ನಿದ್ದೆ ಎಚ್ಚರಗಳಲಿ ಸ್ವಪ್...

ಕರುಣೆಯಿಡಿ ನಿಮ್ಮ ಈ ಕರುಳ ಕುಡಿಯ ಕರುಳು ಹರಿಯ ಬೇಡಿ. ಹೆಣ್ಣೆಂದಾಕ್ಷಣಕ್ಕೆ ನಾನು ಕಸವಲ್ಲ ಜೀವಿ ಎಸೆದು ಕೈ ತೊಳೆದು ಕೊಳ್ಳಲು. ಹಸೆಗೆ ಏರಿಸುವ ಮೊದಲು ಪರಾಮರ್ಶಿಸಿ,- ಮನೆ, ಮನಸುಗಳ ಸೋಸಿ. ಅಸಂಗತ ತೀರ್ಮಾನ ಮಾಡಿ ಸಂಬಂಧದ ಅರ್ಥ ಕೆಡಿಸಬೇಡಿ. ಸಂ...

ಭಾರತ ಮಾತೆಯೇ ನಿನ್ನ ಕರುಳ ಕುಡಿಗಳು ನಿನ್ನದೇ ಮಾಂಸ ಹಂಚಿಕೊಂಡಿರುವ ತುಣುಕುಗಳನು ಬೆಂಕಿಗೆ ದೂಡಿ, ಸತಿಯಾಗಿಸುವದ ಕಂಡು ಸುಮ್ಮನೇಕಿರುವೆ? ಪತಿಸತ್ತರೆ ಸತಿ ಚಿತೆಯೇರಬೇಕು ಬದುಕಿರುವಾಗಲೇ ಬದುಕನ್ನು ಜಿವುಟಿ ಕರಕಾಗಿಸಿದ ಗಂಡು ಸತ್ತ ಮೇಲೂ ಅವಳ ಬೆ...

ಎಂಥ ಚೆಲುವ ನನ್ನ ಹುಡುಗ ಹೇಗೆ ಅದನು ಹೇಳಲಿ ಹೇಳಲಾರೆ ನಾನು ಹಾಗೆ ಅದೂ ಸುಮ್ಮ ಸುಮ್ಮನೆ ಅವನು ಕೊಟ್ಟುದೇನು ಮೈಯೆ ಮನವೆ ಒಲವೆ ಚೆಲುವೆ ಅಲ್ಲ ಅಲ್ಲ ಹೃದಯ ಹಿಗ್ಗಿ ಹರಿಯುವಂಥ ಬಲವೆ ಅದು ದೊರೆತೇ ನಾನು ಈಗ ಜಗವನ್ನೇ ಗೆಲ್ಲುವೆ. ಮಂಕು ಬಡಿದ ಮಸಿ ಹಿ...

ಬಾಂಧವ್ಯದ ನಗೆ ಇರಲಿ ಭಾಯಿ ಭಾಯಿಗಳ ಬಾಯೊಳಗೆ ಭಾಯಿ ಭಾಯಿ ಅಪ್ಪುಗೆ ಭಾವೈಕ್ಯತೆಯ ಒಪ್ಪಿಗೆ ಆತ್ಮೀಯತೆ ಸಂಗಮದಲಿ ಸಂಬಂಧಗಳು ಬೆಸೆಯುತಲಿ ನಾವು ನೀವು ಎನ್ನುವುದು ನಮ್ಮ ಬಿಟ್ಟು ತೊಲಗಲಿ ಸಹೋದರತೆಯ ಸಾರವು ಸಕಲರಲ್ಲಿ ಮೊಳಗಲಿ ಎಲ್ಲ ಹಬ್ಬಗಳು ಇರುವುದ...

ನನ್ನ ಪರಿಚಯ ಮಾಡಿಕೊಡುವೆ, ಸಹನೆ ಇದ್ದರೆ ಕೇಳಿ. ಕಾಲೇಜಿನಲ್ಲಿ ಕಲಿಯುತ್ತಿರುವ ಬಡ ವಿದ್ಯಾರ್ಥಿ ನಾನು. ಎಲೆಮರೆಯ ಕಾಯಿಯಂತೆ ಬದುಕ ಬಯಸುವೆ ನಾನು. ಕಾಲೇಜಲೆಲ್ಲೆಲ್ಲೂ ಎದ್ದುಕಾಣುವ, ಚರ್ಚೆ, ಸಮಾರಂಭ, ಸಮ್ಮೇಳನಗಳಲ್ಲಿ ಭಾಷಣ ಬಿಗಿಯುವ ವಾಗ್ಮಿ ನಾ...

ಗಗನ ನಿನ್ನದು ಭೂಮಿ ನಿನ್ನದು ಶಿವನೆ ಸಕಲವು ನಿನ್ನದು ಕಡಲು ನಿನ್ನದು ಕಾಡು ನಿನ್ನದು ನಿನ್ನದೆಲ್ಲವು ನನ್ನದು ನೀನು ನೀಡಿದ ಶ್ರೇಷ್ಠ ಉಡುಗರೆ ಯಾರು ನೀಡಲು ಬಲ್ಲರು ನೀನು ಮಾಡಿದ ಶ್ರೇಷ್ಠ ಪ್ರೀತಿಯ ಯಾರು ಮಾಡಲು ಬಲ್ಲರು. ಜನುಮ ಜನುಮದ ಗೆಳೆಯ ನೀ...

ಹಾರು ಹಾರೆಲೆ ಚೆಲುವಕ್ಕಿ ಹಾರು, ಬದುಕಿನ ದಿನಗಳ….. ಮರೆತು ಮುಗಿದಿತು ಕಾಲವು ಚೆಲುವಿನ ಕ್ಷಣಗಳ ಮಾಗಿಹ ಮಾವಿನ ಕೊಂಬೆಗಳ, ಊರಿಂದೂರಿಗೆ ಅಲೆಯುವ ಬವಣೆಯ ಅರಿಯಲು ಜೀವನ ಸೆಳಕುಗಳ ಹೆರವರ ಊರಿದು ತಿಳಿಯೆಲೆ ಹಕ್ಕಿಯೆ! ಎರವಿನ ಬಾಳಿದು ತಾಸುಗಳ...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...