Home / ಕವನ / ಕವಿತೆ

ಕವಿತೆ

ಬನ್ನಿ ಬನ್ನಿರಿ ದೇವ ತರುಗಳೆ ನಗುವ ಮಲ್ಲಿಗೆ ಹೂಗಳೆ ಬನ್ನಿ ಬನ್ನಿರಿ ಹೂವು ತನ್ನಿರಿ ಸಹಜ ಸುಂದರ ಮಣಿಗಳೆ ಬಸವ ಚೇತನ ಕನಸು ಚಿಮ್ಮಲಿ ಲಿಂಗ ಗೊಂಚಲು ಹೊಮ್ಮಲಿ ಶಿವನ ಬೆಳಗು ಹಬ್ಬಿಹರಡಲಿ ವಿಶ್ವ ಸುಂದರವಾಗಲಿ ದೇವನೊಬ್ಬನು ನಾಮ ಹಲವು ಮನುಜ ಮಂಚವ ತ...

ಆಗಸದಷ್ಟು ವಿಶಾಲ ಹೆಣ್ಣುಗಳ ಹೃದಯಾಂತರದ ನೋವಿನ ಹರವು ಹೆಜ್ಜೆ ಹೆಜ್ಜೆಗೂ ಕಟ್ಟಳೆಗಳ ಬಂಧಿನಿ – ಕಣ್ಣಿದ್ದು ಮೈತುಂಬಾ ಎಚ್ಚರವಹಿಸಿ – ಶೋಧಿಸಿ – ಪರೀಕ್ಷಿಸಿ ಒಂದೊಂದೇ ಹೆಜ್ಜೆ ಮುಂದಿಟ್ಟಾಗ ಚಿಗುರನು ಚಿವುಟುವ ಕೈಗಳು ಮೈ ಮೇ...

ಆರದಿರು ದೀಪವೇ ನಿನ್ನ ಬೆಳದಿಂಗಳ ಕಿರಣವೆ ಎನ್ನ ಮನೆಯ ಬೆಳಕು || ನಲುಗದಿರು ರೂಪವೇ ನಿನ್ನ ಸೌಮ್ಯದಾ ಲಿಂಗವೇ ಎನ್ನ ಮನೆಯ ಮೂರ್ತಿಯು || ಬೀಸದಿರು ಮಾಯಾಜಾಲವೇ ನಿನ್ನ ಕರುಣೆಯಿಂದಲೆ ನಮ್ಮ ಅಂತರಂಗದ ಹೊಳಪು || ಬಾರದಿರು ಕಷ್ಟವೇ ಎನ್ನ ಮನೆಯಂಗಳವು ...

ಪ್ರೀತಿ ಬಯಸಿ ಮರಳಿಬಂದ ಜೀವವೇ ತುಂಬು ಹೃದಯದಿ ಸ್ವಾಗತಿಸಿ ನಿನ್ನ ಸ್ವೀಕರಿಸುವೆ ನನ್ನೊಲವೇ|| ಏಕೆ ನಿನಗೆ ನಿನ್ನ ಮೇಲೆ ಸಂದೇಹವು ನಾನು ನಿನ್ನ ಸ್ವೀಕರಿಸುವುದಿಲ್ಲ ಎಂಬಾ ಆತಂಕವು| ಪ್ರೀತಿಯಲಿಂತ ಸಣ್ಣ ಕಲಹಗಳು ಸಹಜವೇ| ಪ್ರೀತಿಯಲಿ ಸೋತು ಗೆಲುವು...

ಮುಖವಿದ್ದರು ಮಾತಿಲ್ಲದ ಮನಸಿದ್ದರು ಕನಸಿಲ್ಲದ ಬರಿ ಮಸಣದ ಬಾಳು ಕಪ್ಪು ಕೂದಲ ಕೆದರಿ ಕೋರೆ ಹಲ್ಲಿನ ಮಾರಿ ಕಗ್ಗತ್ತಲ ಕಾವಲು. ಕಪ್ಪು ಕೋಟೆಯ ಒಳಗೆ ಬಲಿಯಾದ ಪ್ರೀತಿಯ ರಕ್ತ ನಂಟಿನಂಟನು ತೊಳೆದು ಮುಳುಗಿ ತೇಲುವ ರುಂಡ ಹಿಂದೆ ಬರುವಾ ಮುಂಡ ರುಂಡ ಮುಂ...

ಶ್ರೀಯವರು ತಮಿಳು ಸಾಹಿತ್ಯದ ಸಾರವನ್ನು ಕನ್ನಡಿಗರಿಗೆ ಒದಗಿಸಿಕೊಡಬಯಸಿ ಒಂದೆರಡು ಮಹಾಗ್ರಂಥಗಳನ್ನು ಕನ್ನಡಕ್ಕೆ ಇಳಿಸಿದ್ದರು. ನಮ್ಮ ದುರ್ದೈವದಿಂದ ಎಲ್ಲವೂ ಗೆದ್ದಲಪಾಲಾಗಿ ಒಂದೆರಡು ತುಣುಕುಗಳು ಮಾತ್ರ ಉಳಿದಿವೆ. “ಶಿಲಪ್ಪದಿಗಾರಂ”...

ಅದು ಸಮಯ ಇದು ಸಮಯ ಕನಸುಮಯ ಈ ಸಮಯ ಎಬ್ಬಿಸಬೇಡಿ ಇದು ಹಗಲು ಸಮಯ ಇದು ಇರುಳು ಸಮಯ ಹಗಲಿರುಳ ನಡುವೆ ಸಂಧ್ಯೆ ಸಮಯ ಇದು ಮಳೆಯ ಸಮಯ ಇದು ಬಿಸಿಲ ಸಮಯ ಮಳೆ ಬಿಸಿಲ ಮಧ್ಯೆ ಚಳಿ ಸಮಯ ಇದು ಮೊಗ್ಗು ಸಮಯ ಇದು ಮುಗುಳು ಸಮಯ ಮೊಗ್ಗು ಮುಗುಳ ನಡುವೆ ಭ್ರಮರ ಸಮ...

ಎಲ್ಲಿದೆ ಸುಖ? ಯಾವುದು ಸುಖ? ಒಂದುಡುವುದರಲ್ಲಿದೆಯಾ? ಒಂದುಂಬೋದರಲ್ಲಿದೆಯಾ? ಚೆನ್ನಾಗಿ ಸಾಗಾಗಿರುವ ಗೊಬ್ಬರ, ಗೋಡು ತಿಂದ, ಮೇಲೆ ತಣ್ಣಗೆ ನೀರು ಹಾದ, ಭೋಗವಾದ ನೆಲದಲ್ಲಿ ಕಸುಬುದಾರನೊಬ್ಬ ಬೆಳೆಸಿದ ರಂಗುಳಿಸುವ ತೋಟದ ನಾಗವಳಿ ಬಳ್ಳಿ ಕೊನೆ ಇಕ್ಕು...

ಕನ್ನಡ ಕನ್ನಡ ಕಸ್ತೂರಿ ಕನ್ನಡ ನಿತ್ಯವೂ ಸತ್ಯವೀ ಸವಿಗನ್ನಡ ಕೇಳಲು ಕಿವಿಗಳಿಗೆ ಇಂಚರ ನುಡಿಯಲು ಮಾತೇ ಸುಮಧುರ ಕರುಣೆಯ ಬೀಡಿದು ಕರುನಾಡು ಹೆಮ್ಮೆಯ ನಮ್ಮಯ ಸಿರಿನಾಡು ನೋಡಲು ಇದುವೇ ಸುಂದರ ನಡೆದಾಡಲು ನಮಗಿದೆ ಹಂದರ ಕನ್ನಡಕ್ಕಾಗಿ ಮಿಡಿಯಲಿ ಮನ ಕನ...

ಗಟ್ಟಿ ಮೇಳ ಗಟ್ಟಿ ಮೇಳ ಎಂದು ಪುರೋಹಿತರು ತೋರು ಬೆರಳೆತ್ತಿ ಆಡಿಸತೊಡಗಿದಾಗ, ವಾದ್ಯಗಳು ಮೊಳಗಿ ತಾರಸ್ಥಾಯಿಯಲ್ಲಿ- ಅಗ್ನಿ ದೇವ ಪ್ರಜ್ವಲಿಸಿ, ಮಂತ್ರ ಘೋಷಗಳ ಭೋರ್ಗರೆತದಲ್ಲಿ ನೂರಾರು ಮನಗಳು ಹರಸಿ, ಕೈಯೆತ್ತಿ ಸಾವಿರಾರು ಅಕ್ಷತೆ ಕಾಳಿನ ಹೂಮಳೆ ಸ...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...