
ಕಾಲ್ಮುರುದು ಕೈಯಾಗ ಕೊಡತೇನ ಬೋಸೂಡಿ ಮನಿಮುಂದ ಬಾರಽಽ ನೀವೊಂದಽಽ ||ಪಲ್ಲ|| ನನನಾಯಿ ನನಗಿರಲಿ ನಿನನಾಯಿ ನಿನಗಿರಲಿ ಬಿದ್ದಾಡಿ ಮುಧೋಡಿ ತಿಳಿದಿಯೇನ ಮುಧೋಳ ನಾಯಿನಾ ಜಮಖಂಡಿ ಜಂಭಾರಿ ನಾಬ್ಹಾಳ ಹುಂಭಾರಿ ಮರತಿಯೇನ ||೧|| ನೀನೇನ ತಿಂತೀದಿ ನಾನದನ ತಿ...
ಸಭಾದಾಗ ಕೂತುಕೊಂಡು ಇವರು ನಮ್ಮ ಮೇಲೆ ಕಾನೂನು ಮಾಡ್ತಾರ, ಐದು ವರ್ಷಕ್ಕೊಮ್ಮೆ ಕಾರಿನ್ಯಾಗ ಕೂತಗೊಂಡು ಓಟ ಕೇಳಲಿಕ್ಕೆ ಬರತಾರ. ನಮ್ಮ ಉದ್ಧಾರವೇ ತಮ್ಮ ಧೈಯ ಅಂತ ಹೇಳಿ ಘೋಷಣೆ ಕೊಡ್ತಾರ ಆ ನನ್ಮಕ್ಕಳ ಚರ್ಮ ಸುಲೀಬೇಕನಸ್ತಾದ. ನಾವು ಇವರಿಗೆ ಬ್ಯಾಡಂತ...
ನಾನಲ್ಲ ನೀನಲ್ಲ ಇವನಲ್ಲ ಅವನಲ್ಲ ಆತ್ಮ ನೀನೇ ನೀನು ಇದು ಸತ್ಯಾವತಾರ ನಿತ್ಯಾವತಾರ || ಅವನಲ್ಲ ಇವನಲ್ಲ ಅವನ ಇವನ ಬೆರೆತ ಭಾವ ನೂರು || ಸ್ವರ ಏಳು ಕೇಳು ನಾದ ನಾಕು ತಂತಿ ನುಡಿಸುವ ವೈಣಿಕನಾರು || ಸಾವು ಒಂಭತ್ತು ಜನುಮವು ಒಂದು ಸಂತೆಗೆ ಮಾಳಿಗೆ ಸ...
ಮೌನವಾಗಿಯೇ ಏಕೆ? ಮನದನ್ನೆ ನಾ ತಡವಾಗಿ ಬಂದುದಕೆ| ಓಡೋಡಿ ಬಂದಿಯೇ ನಾ, ಕೊಂಚ ನಿನಗೆ ಬೇಸರವಾಗಿರುವುದಕೆ|| ಎಲ್ಲಿಯೂ ಅತ್ತ ಇತ್ತ ನೋಡಲಿಲ್ಲ ಇನ್ನೆಲ್ಲಿಯೂ ಚಿತ್ತ ಹರಿಸಿಲ್ಲಾ| ಸದಾನಿನ್ನ ಚಿತ್ರ ಮನದಲಿರಿಸಿ ದುಡಿದು ದಣಿದು ಬಂದಿಹೆ ಬಳಿಗೆ ಪ್ರೀತ...













