
ಒಮ್ಮೆ ಪ್ರೀತಿಯಲಿ ಸೋತರೇನು, ಮೋಸ ಹೋದನೆಂದೇಕೆ ಕೊರಗುವೆ ನೀನು| ನವಚೈತನ್ಯವ ತಂದುಕೊ ಸೋತು ಸೊರಗಿ ನೀ ಮಂಕಾಗದಿರು| ಹೊಸ ಜೀವನವ ನೋಡು ಹಳೆಯದನ್ನೆಲ್ಲಾ ಮರೆತುಬಿಡು|| ಏಕೆ? ಪ್ರೇಮ ಫಲಿಸಲಿಲ್ಲವೆಂದು ಯೋಚಿಸು| ನಿನ್ನ ಪ್ರೀತಿಸುವವರ ನೀ ಪ್ರೀತಿಸೆ...
ನಕ್ಕವರೆಲ್ಲ ನನ್ನವರೆಂದು ಮಳೆಗರೆಯಿತು ಮನಸು ಸುತ್ತ ಮುತ್ತಿದ ಕಂಡ ಕಂಡವರಿಗೆ ಹದವಾಯಿತು ಕನಸು ಕಳಕಳ ಎನ್ನುವ ಕನಸಿಗೆ ಅವರು ಅಮಲಿನ ಹಾಸಿಗೆ ಹಾಸಿದರು ನರಳಿತು ಕನಸು ಸುಖ ಸಂತಸದಲಿ ಮರೆತು ಹೋಯಿತು ಮಳೆ ಮನಸು ಬಸಿರಿನ ಕನಸಿಗೆ ಹುಟ್ಟಿದ ಮಕ್ಕಳು ನ...
ಹರಿಯುವ ನೀರಿಗೆ ಅಡ್ಡಗಟ್ಟಿ ಅಣೆಕಟ್ಟು ಕಟ್ಟಿ ತಡೆಯಬೇಡಿ, ನಾಲ್ಕು ಗೋಡೆಗಳ ಮಧ್ಯೆ ಖೈದು ಮಾಡದೇ ಅದಕೆ ಸ್ವಚ್ಛಂದ ಹರಿಯಲು ಬಿಡಿ. ಕತ್ತಲೆಯ ಕೋಣೆಯಲಿ ಬಂದಿಯಾಗಿಸದೇ ಸೂರ್ಯನ ಜಗದ ತುಂಬ ಬೆಳಗಲು ಅವಕಾಶ ಮಾಡಿ ಕೊಡಿ. ಎತ್ತರ ಎತ್ತರವಾಗಿರುವ ಗಿರಿಬೆ...
ಏನ ಮೋಹಿಸಲಿ ನಾನೇನ ಮೋಹಿಸಲಿ ಹೂವ ಮೋಹಿಸಲೋ ಗಂಧವ ಮೋಹಿಸಲೋ ಹೂಗಂಧ ಒಂದಾದ ಬೆಡಗ ಮೋಹಿಸಲೋ ಹೆಣ್ಣ ಮೋಹಿಸಲೋ ಸೌಂದರ್ಯ ಮೋಹಿಸಲೋ ಹೆಣ್ಣು ಸೌಂದರ್ಯ ಒಂದಾದ ಸೊಬಗ ಮೋಹಿಸಲೋ ಭೃಂಗವ ಮೋಹಿಸಲೋ ನಾದವ ಮೋಹಿಸಲೋ ಭೃಂಗನಾದ ಒಂದಾದ ಸಂಗ ಮೋಹಿಸಲೋ ನರ್ತಕಿಯ ...
ಹಿಂದೂ ಹುಡುಗ ಮುಸ್ಲಿಂ ಹುಡುಗಿಯನ್ನು ಮದುವೆಯಾದರೆ ಏನಾಗುತ್ತೆ? ಏನೂ ಆಗೊಲ್ಲ, ಮುದ್ದಾದ ಎರಡು ಮಕ್ಕಳಾಗುತ್ತೆ! ರಾಮನನ್ನು ಅಲ್ಲಾಹುವಿನ ಪಕ್ಕದಲ್ಲಿ ಇಟ್ಟರೆ ಏನಾಗುತ್ತೆ? ಏನೂ ಆಗೊಲ್ಲ, ಶಕ್ತಿ-ಭಕ್ತಿ ಎರಡೂ ಹೆಚ್ಚಾಗುತ್ತೆ! ಹಿಂದೂಸ್ಥಾನ-ಪಾಕಿಸ...
ಮುಗಿಲ ಮಲ್ಲಿಗಿ ಅರಳಿತ್ತ ಬೆಳ್ಳಿ ಬಣ್ಣ ಹರಡುತ ರಾತ್ರಿ ಕರಿಯನೇರಿ ಬರುತ್ತಿತ್ತ ಬೆಳ್ಳಿಮೋಡ ಚದುರಿ ಬೆಳ್ಳಿ ಚುಕ್ಕಿ ಮೂಡಿ ಬಾನು ಪುಷ್ಪಗಳ ರಮ್ಯ ತಾಣವಾಗಿತ್ತ ಪ್ರಾಣಿ ಪಕ್ಷಿ ಗೂಡಸೇರತಿರಲು ಜಗಕೆ ನಿಶೆಯು ದಾದಿಯಾಗಿ ಬಂದಿತ್ತ ಮೊದಲ ರಾತ್ರಿ ಸಂಗ...













