ಮಧುರ ಮಧುರವೀ
ಮಧುರ ಚಂದ್ರಮ
ಮಧುರ ಮಧುರಾಂಕಿತವೀ
ಸಂಭ್ರಮ

ಮಧುರ ಮಧುರವೀ ಪ್ರೇಮ
ಕಾಶ್ಮೀರ
ಮಧುರ ಮಧುರವೀ ಗಾನವೀ
ಮನೋಭಿಲಾಶ ಸಂಭ್ರಮ

ಮಧುರ ಮಧುರವೀ ನಾಟ್ಯ
ವಿಲಾಸ ತೋಂತನಾಂತ
ಮಧುರ ಮಧುರವೀ
ತಕಟ ತಾಟಾಂಕಿತ ಮನೋಹಾರಿ

ಮಧುರ ಮಧುರವೀ ಸ್ವರ
ಮಾಧುರ್ಯ
ಮಧುರ ಮಧುರವೀ ಕಾಮನಾ
ಭಿಲಾಷ ಸರಸ್ವತಿ ವಿಹಾರಿ

ಮಧುರ ಮಧುರವೀ
ಮಾನಸ ಸರೋವರೇ
ಮಧುರ ಮಧುರವೀನಾದ ನಿನಾದ
ಜೀವ ಗಂಗಾ ಕಲಾಧಾರಿ
*****