
ಬಂದ ಬಂದಾ ವೀರಭದ್ರಾ ಛಿದ್ರ ಛಿದ್ರಾ ಛಾವಣಾ ಭೂಮಿ ನಡುಗಿತು ಕಡಲು ಕಡೆಯಿತು ಬಿದ್ದ ಬಿದ್ದಾ ರಾವಣಾ ॥೧॥ ಜೀವ ಪೀಠಕೆ ಲಿಂಗ ಇಳೆಯಿತು ಬೆತ್ತ ಬೀಸಿದ ಗುರುವರಾ ಆದಿ ಮೌನಕೆ ಮಹಾ ಮೌನಕೆ ಪಂಚ ಪೀಠವ ಬೆಳಗಿದಾ ॥ ೨ ॥ ಮೋಡ ತಡಸಲು ಗುಡುಗು ಧಡಕಲು ಗುಡ್ಡ...
ಒಮ್ಮೆ ನಕ್ಕು ಬಿಡು ಗೆಳತಿ ಅತ್ತಿರುವ ನಿನ್ನ ಕಣ್ಣುಕಂಡು ಬತ್ತಿರುವ ನನ್ನೆದೆಗೆ ತಂಪು ಗೈಯಲು ಹಾಡಬೇಡವೆಂದರೆಂದು ಹಾಡು ನಿಲ್ಲಿಸಿತೇ ಕೋಗಿಲೇ? ನಿನ್ನ ನಗುವೇ ಹಾಡಾಗಿತ್ತು ನನ್ನ ಪಾಲಿಗೆ ನಿನ್ನ ನಗುವಿನ ಮೆರವಣಿಗೆಯ ಸರಪಣಿಗೆಲ್ಲಿತ್ತು ಕೊನೆ? ನಿ...
(ಕುವೆಂಪುರವರ ನೆನಪಿನಲ್ಲಿ) ಜಯ ಕನ್ನಡ ಭಾಗ್ಯವಿಧಾತೆ ಜಯ ಹೇ ಕರ್ನಾಟಕ ಮಾತೆ ಜಯ ಕವಿರತ್ನತ್ರಯ ಕಾವ್ಯವಿಖ್ಯಾತೆ ಜಯ ಜನ್ನನ ಪರಿಶುದ್ಧ ಯಶೋ ಚರಿತೆ ಜಯ ಅಲ್ಲಮ ಬಸವ ವಚನ ಮಣಿಖಚಿತ ಜಯ ಮಹಾದೇವಿಯಕ್ಕ ಹೊನ್ನಮ್ಮ ಸಂಪ್ರೀತೆ ಜಯ ಕುಮಾರವ್ಯಾಸ ಭಾಮಿನಿ ...
ನಂದಿದರು ದುಸ್ಸತ್ವದಮನಸತ್ವೋನ್ನತರು ರಾಮಕೃಷ್ಣಾದಿಗಳು ದಿವ್ಯಭೂತಿಗಳು ಮತ್ತೆಲ್ಲು ಕಾಣದಿಹ ಬೆಲೆಗಳನ್ನು ಮಾನುಷ್ಯ- ಜೀವಿತದಿ ನೆಲೆಗೊಳಿಸಿದಭವಬಂಧುಗಳು ಕರಣಗಳ ಪಾತ್ರದೊಳು ರುದ್ರರಭಸದಿ ಹರಿದು ಬಲುಕೇಡುಗಳ ಬಳೆವ ಸಂಮೋದಧುನಿಯ ಬಾಳ ಜಡೆಯೊಳು ತಳೆದ...
ಮಮ್ತಾಜ್ ನಾನೆಂತಹ ಬದ್‌ನಸೀಬ್* ನೋಡು ನೀನು ಬಹಳ ಪುಣ್ಯವಂತೆ ಬಾದಷಹ ಷಹಜಹಾನನು ನಿನ್ನ ಅಮರ ಸೌಂದರ್ಯದ ಸ್ಮೃತಿಗೆ ಸರಿಸಾಟಿಯಿಲ್ಲದ ಸುಂದರ ಇಮಾರತ್ತು ಕಟ್ಟಿಸಿದ. ಶಹರ ಪಟ್ಟಣಗಳು ನರಕಕೂಪಗಳಾಗಿ ನಿನ್ನ ಸಮಾಧಿಗೆ ಸಂಗಮರಮರಿಯ ಹಾಲಿನಂತಹ ತಂಪು ಬೆಳದ...
ನೋಡಲು ಕ್ರಿಕೇಟು ಮ್ಯಾಚು ಸಹಜವೆ ಉತ್ಸಾಹ ಭಾರತ ಪಾಕ್ ಎಂದರೆ ಯಾತಕೆ ರಣೋತ್ಸಾಹ ನಿನ್ನೆ ನಾವು ಅವರು ಒಂದೆ ತಾಯ ಮಕ್ಕಳು ಇಂದು ಬೇರೆ ದೇಶ ಅದಕೆ ಬೇಕೆ ದ್ವೇಷ ಆಟಕೆ ಬೇಕು ಸ್ನೇಹ ಬೇಕೆ ಮತೀಯ ವೈರ? ಉಳಿಸಿಕೊಂಡರೆ ಕಿಸಿರು ನಿನಗೋ ಕಪ್ಪು ಹೆಸರು! ಸೋ...
ಓಂ ನಮೋ ಓಂ ನಮೋ ಓಂ ನಮೋ ಶಿವಶಿವಾ ಪಂಚತತ್ವವೆ ನಿನ್ನ ಗಾನಲಿಂಗಾ ಕಣಕಣವು ಪಂಚಾರ್ತಿ ಉಸಿರು ಪಂಚಾಕ್ಷರಿಯು ಓ ವಿಶ್ವ ಗುರುಲಿಂಗ ಸಾಕ್ಷಿಲಿಂಗಾ ಭಸ್ಮಪರ್ವತದಿಂದ ಭಸ್ಮದೇವತೆ ಇಳಿದು ಭಸ್ಮಲಿಂಗದ ಬೆಳಕು ಬಂತು ನೋಡು ಶ್ರೀ ರುದ್ರ ರುದ್ರಾಕ್ಷಿ ಕೈಲಾಸ...













