
ಬರುತ್ತಿದ್ದಾರೆ ಜಾಗ್ರತೆ ಹಗಲು ದರೋಡೆಕೋರರು ಜನ ಸಾಮಾನ್ಯರ ಸುಲಿಗೆ ಮಾಡೋ ಕಲಿಯುಗದ ಬಕಾಸುರರು. ಮನೆಕಟ್ಟುವಾಗ ಬರುತ್ತಾರೆ ಕಾರ್ಪೊರೇಶನ್‌ನ ಸುಲಿಗೆದಾರರು, ಕಟ್ಟಿದ ಮೇಲೆ ಬರುತ್ತಾರೆ ತೆರಿಗೆ ಹೇರುವ ಲಂಚಾವತಾರಿಗಳು. ರಸ್ತೆಗಿಳಿದರೆ ಬರುತ್ತಾರೆ...
ಇದು ಉತ್ತರಾಯಣದ ಪುಣ್ಯಕಾಲ ಚಳಿಯಿಂದೆದ್ದ ಸೂರ್‍ಯ ಮಗ್ಗಲು ಹೊರಳಿಸಿ ಹೊದಿಕೆ ಸರಿಸಿ ಬಿರುಸು ಹೆಜ್ಜೆ ಇಟ್ಟು ಉದ್ದುದ್ದ ಕೋಲು ಚೆಲ್ಲುತ ಬರುವ ಸಂಕ್ರಾಂತಿ ಕಾಲ- ಚಳಿಯ ಬೀಡಿ ಹೊರಗೆಸೆದು ಎಳೆ ಬಿಸಿಲು ಹೀರಲು ಹೊರಬಾಗಿಲು ಕಟ್ಟೆಗೆ ಬಂದು ಕೂಡುವ ಊರ...
ವರಾ ಬಂದಾ ಸರಾ ತಂದಾ ಎತ್ತ ಹೋದಳು ರೂಪಸಿ ಯಾಕ ನಾಚಿಗಿ ಯಾಕ ಅಂಜಿಕಿ ಯಾಕ ನಿಂತಳು ದೇವಕಿ ದೂರ ಮುಗುಲಾ ಹನಿಯ ನಿಬ್ಬಣ ನೀರ ಹಬ್ಬವ ತಂದಿತ ಬಿಸಿಲು ಸತ್ತಿತ ಢಗಿಯು ಬತ್ತಿತ ಕಣ್ಣು ಶೀತಲವಾಯಿತ ಕರಿಯ ಮಾಡದಿ ರವಿಯು ಮಲಗಿದಾ ಕನಸು ಬಾಗಿಲ ತೆರೆಯಿತ ಕ...
ಹಸಿರುಟ್ಟ ನೆಲದಲ್ಲಿ ಹೊಸತು ಬಗೆಯ ಕಂಡೆ ಹೊಸ ಬೆಳಕಿನ ಹಗಲಲ್ಲಿ ನಸು ನಾಚಿದ ಮೊಗವ ಕಂಡೆ || ಋತು ದರ್ಶನದಾ ನೆಲೆಯಲಿ ದಿವ್ಯತೆಯ ಭಾವವ ಕಂಡೆ ಸುಂದರ ಸ್ವಪ್ನಗಾನ ಲತಾಮಂಟಪದಲ್ಲಿ ನಳಿನ ಮುಖಿಯರ ನರ್‍ತನ ಕಂಡೆ || ಮೇಘಮಾಲೆಯ ಚಿತ್ತದೋಕುಳಿಯಲಿ ಚಿತ್ತ...
ಮಧುಮಧುರವಾದ ಹಿರಿಹಗಲು ಒಂದು ಬೆಳಗಿತ್ತು ಅವನ ಸುತ್ತು. ಹರ್ಷಾವತರಣ ಆನಂತ್ಯದಿಂದ ಪ್ರಭೆ ಬೀರಿದಂತೆ ಇತ್ತು. ಬಂಗಾರನಗೆಯ ಹೊಂಗಾವಲಲ್ಲಿ ಮೆರೆದಿಹವು ಸುಖದ ಬೀಡು, ಬಿಡುಗಡೆಯ ಪಡೆದ ಒಳಗಡೆಯ ಎದೆಯ ಹದಹದುಳವುಳ್ಳ ನಾಡು. ಆದೇವದೇವನಾ ಸೋಮರಸವು ಮೈಗಿಳ...
ಹಾಳು ಪಟ್ಟಣದ ಬಂಡೆಯ ಬಳಗದ ಕೊರಗಿನ ಮೌನದ ಕೂಗನು ಕೇಳಿ! ೧ “ಹೇಳಲಿಕಾಗದ ಕಾಲದಿಂದಲೂ ತಾಳಿ ಗಾಳಿ-ಮಳೆ ಚಳಿ-ಬಿರುಬಿಸಿಲು ಸೊಗಸೇನನೊ ಬದುಕಿಗೆ ಬಯಸಿದೆವು, ಹಗಲಿರುಳೂ ತಪದೊಳು ಬಳಲಿದೆವು…. ಆದರು ನಮಗಿಹ ಹೆಸರೇನು ? ಬಂಡೆಯೆ ಅಲ್ಲವೆ ...
ತಾಯೇ, ಈ ಜನ್ಮ ನೀನಿತ್ತ ಭಿಕ್ಷೆ ಈ ಬದುಕು ನೀನಿತ್ತ ದೀಕ್ಷೆ|| ನೀ ಆಸೆಪಟ್ಟು ಹಡೆಯದಿದ್ದರೆ ನಾವೆಲ್ಲಿ ಇರುತಿದ್ದೆವು ಈ ಭೂಮಿ ಮೇಲೆ| ನೀ ಬೆಳೆಸಿ ಹರಸಿದ ಮೇಲೆ ನಾವು ನಿನ್ನಾಸೆಯಂತಾಗಿ ಸೇರಿಯೆವು ತರತರದ ನೆಲೆ|| ನಿನ್ನ ತ್ಯಾಗ ನಿಸ್ವಾರ್ಥ ಸೇವೆ...













