
‘ಮುನಿ’ಯಾಗುವುದೆಂದರೆ, ಕಾವಿ ತೊಟ್ಟು ಬೀದಿಗಿಳಿಯುವುದಲ್ಲ; ಬಟ್ಟೆ ಕಳಚಿಟ್ಟು ಮನೆಯೊಳಗೆ ಮೌನಿಯಾಗುವುದು ಮಠದೊಳಗೆ ಮಾಯವಾಗುವುದು! *****...
ಜೇನು ಸಕ್ಕರೆ ಅವುಗಳಿಗೇನು ಗೊತ್ತು ಒಬ್ಬರೊಬ್ಬರ ಸಿಹಿ – ಈ ಪ್ರೀತಿಯೇ ಹಾಗೆ. *****...
ಹರಿವ ನದಿಯು ನೀನು ಸುರಿವ ಮಳೆಯು ನೀನು ನೆಲದಿ ಬಿದ್ದ ಬೀಜ ಮೊಳೆಸಿ ಫಲದಿ ಬಂದೆ ನೀನು ಹೂವು ಹಣ್ಣ ಮೈಯೊಳು ಹೊತ್ತ ಬಳ್ಳಿ ನೀನು ತಾರೆಗಳಿಗೆ ತೀರವಾಗಿ ನಿಂತ ಬಾನು ನೀನು ಭಾರ ತಾಳಿ ನಗುವೆ ನೋವ ಹೂಳಿ ನಲಿವೆ ಲೋಕವನೇ ಸಾಕಲು ನಿನ್ನ ಬಾಳ ಸುಡುವೆ ಮರ...
ನೋಡಿ ಅಲ್ಲಿದ್ದಾರಲ್ಲಾ ಅವರ ಹೆಸರು ಟಿ.ಪಿ. ಅಶೋಕ ಅವರೇ ಕಣ್ರೀ ಕನ್ನಡ ಸಾಹಿತ್ಯದ ಸುಪ್ರಸಿದ್ಧ ವಿಮರ್ಶಕ ಮೇಲಿನ ಕೂದಲು ಉದುರಿ ಬಾಲ್ಡ್ ಆಗಿರೋದ್ರ ಬಗ್ಗೆ ಬೇಕಾಗಿಲ್ಲ ಶೋಕ ಥಳಾಥಳಾ ಹೊಳೆಯೋದರ ಒಳಗೆ, ಒಳಗಿದೆ ನೋಡಿ ಪ್ಯೂರ್‌ಗೋಲ್ಡ್, ಒಳ್ಳೇ ಹದನಾ...
ಬಣ್ಣ ಬಣ್ಣದ ಹೂಗಳು, ಗಾಜಿನ ಚೂರುಗಳು ಚಿತ್ತಾರದ ಗರಿಗಳು ತರಾವರಿ ಬೆಣಚುಕಲ್ಲು, ಸಿಂಪಿ ಕವಡಿಗಳ ತಂದು ಸಂಭ್ರಮಿಸುವ- ಮುಂಜಾವಿನ ಮಂಜು ಮುಸ್ಸಂಜೆಯ ಕೆಂಪು ಪ್ರೀತಿಸುವ- ಆಕಾಶದಂಗಳದೊಳು ಹಾರಾಡಿ ಏನೆಲ್ಲಾ ಬಾಚಿ ತಬ್ಬಿಕೊಳ್ಳುವ ಕನಸುಗಳಿಗೆ ಕಾವೂಡಿ...













