ಹರೆಯದ ದೃಷ್ಟಿಗೆ
ಮನೆ ಜೈಲು
ಮಕ್ಕಳು ಐಲು – ಪೈಲು
ಹೆಣ್ಣು ಸುಗ್ಗಿಯ ಕುಯಿಲು
ಮುಪ್ಪಿನ ದೃಷ್ಟಿಗೆ
ಮನೆ ವೃಂದಾವನ
ಹೆಣ್ಣು ಗೃಹದೇವಿ
ಮಕ್ಕಳು ಮಾಣಿಕ್ಯ
*****