ನಾನೇರಿದ
ಮಟ್ಟಕ್ಕೆ
ಜಗವೇರಲಿಲ್ಲ.
ಆ ಜಗದ ಮಟ್ಟಕ್ಕೆ
ನಾನೇರಲಿಲ್ಲ.
*****