ಕೃತಯುಗದಲ್ಲಿ ಒಂದೇ ರಾಮಾಯಣ
ದ್ವಾಪರಯುಗದಲ್ಲಿ ಒಂದೇ ಮಹಾಭಾರತ
ಕಲಿಯುಗದಲ್ಲಿ ಪ್ರತಿದಿನವೂ
ಒಂದಲ್ಲ ಒಂದು ರಾಮಾಯಣ
ದಿನಬೆಳಗಾದರೆ ಮಹಾಭಾರತ
*****