ಮಳೆಗೆ ಹುಲ್ಲು ಜೀವಮಾನವಿಡಿ
ಎಷ್ಟೆಂದು ಕೃತಜ್ಞತೆ ಹೇಳೀತು
ಹೆಂಡತಿ ಗಂಡನಿಗೆ
ಹೇಳಿದಷ್ಟು!!
*****