
ಬುದ್ಧನ ಹುಡುಕಿದೆ. ಉಸಿರುಗಟ್ಟಿಸುವ ನಾಗರೀಕ ತಾಣಗಳಲ್ಲಿ ಚಿತ್ರಹಿಂಸೆಯ ಗ್ಯಾಸ್ ಛೇಂಬರ್‌ಗಳಲ್ಲಿ ತೊಟ್ಟಿಲಲ್ಲಿ ಮಲಗಿದ ಮುದ್ದು ಕಂದನ ಮುಗ್ಧ ಮುಗುಳು ನಗೆಯ ಬೆಳಕಲ್ಲಿ ದ್ವೇಷವಿಲ್ಲ, ಮಗುವಿನ ಮುಗ್ಧತೆಯಲ್ಲಿ. ಬುದ್ಧನ ಹುಡುಕಿದೆ. ಬೆಳಗು ಮುಂಜಾವ...
೧ ನಾ ಕಂಡ ಜೀವಿಯನು ಭೂಖಂಡವೆಲ್ಲ ನೂಕೆಂದು ನುಡಿಯುತಿದೆ ಯಾಕೆಂದು ಕಾಣೆ ಬಾಲ್ಯದಲಿ ಪಶುಗಳನು ಸಲಹುತ್ತ ಬೆಳೆದೆ ಬಳಿಕೆಯಾಗಿಹ ಪ್ರಾಣಿಒಳಗಂಗಳರಿದೆ ವನಮೃಗಖಗಂಗಳನು ನೋಡುತ್ತ ನಲಿದೆ ಜನಪದಂಗಳನೆಲ್ಲ ಬಳಸುತ್ತ ತಿಳಿದೆ ನಾ ಕಂಡ ಜೀವಿಯನು ಭೂಖಂಡವೆಲ್ಲ...
ಕಣ್ಣೆದುರೇ ಕಣ್ ಮರೆಯಾಗುತಿದೆ ಮಾತು ಕಲಿಸಿದ ಕನ್ನಡವು ನಿಂತ ನೆಲವು ಪರದೇಶಿಯಾಗುತಿದೆ ಜನ್ಮ ಕೊಟ್ಟು ಕರ್ನಾಟಕವು || ಪಲ್ಲವಿ || ಇಲ್ಲಿ ಹುಟ್ಟಿ ನದಿಯಾಗಿ ಹರಿದ ನಮ್ಮ ಕಾವೇರಮ್ಮ ಮುನಿದಿಹಳು ಕನ್ನಡಿಗರ ಅಭಿಮಾನ ಶೂನ್ಯಕೆ ಅನ್ಯರ ಮನೆಯನು ಸೇರಿಹಳ...
ಮಲಯ ಪರ್ವತ ಮಧುರ ಬನದಲಿ ಯಾರು ನಿನ್ನನು ಕರೆದರು ಕಣ್ಣು ಕಾ೦ಚನ ಶಿವನ ಲಾಂಛನ ದೇವ ಗುರುಗಳು ಬಂದರು ಕಾಡು ಕಂದರ ಶಿಖರ ಸುಂದರ ಹಸಿರು ಹೂವಿನ ದೇವರು ಮೇಲೆ ಗಗನದ ಹನಿಯು ತೋರಣ ಕಾಯ ಹರುಷವ ತಂದರು ಹೊನ್ನ ಮುಕುಟಾ ಹಸಿರು ಬಾವುಟಾ ವೀರಪೀಠದಿ ಮರೆವರು ...
ಬೂಮೀಗ್ ಗೋಂದ್ ಆಕ್ ಅಂಟೀಸ್ದಂಗೆ ಅತ್ತಾಗ್ ಇತ್ತಾಗ್ ಅಳ್ಳಾಡ್ದಂಗೆ | ಕೋಳದಾಗ್ ನಿಂತಿತ್ ನೀರು. ಗಂಡನ್ ತುಟೀಗ್ ಯೆಡ್ತಿ ಮುತ್ತು ಕುಂತಂಗ್ ಕೊಳದಾಗ್ ಕುಂತ್ಕೊಂಡಿತ್ತು ಒಂದ್ ಚಿಕ್ ಬೆಂಡಿನ್ ಚೂರು. ೧ ಪಡಕಾನೇಗೆ ತಗದ್ ಗೇಟಿಂದ ಕುಡಕರ್ ನುಗ್ದಂಗ್...
ಇಂದರ ಹೂ ಚಂದರ ಹೂ ಚೆಂದ ಚೆಂದದ ಹೂ ತಂದು ಇಟ್ಟೇನೀಗ ನಿನಗಂತ, ಸುಂದರಿ. ಕಣ್ಣು ಸೋತ್ಯು ಹಾದೀ ನೋಡಿ; ಮನ ಸೋತ್ಯು ಚಿಂತೀಮಾಡಿ; ನಾಲ್ಗಿ ಸೋತ್ಯು ಹಾಡಿಹಾಡಿ; ನಿನ ಹಾಡು, ಸುಂದರಿ ಚಿಗರಿ ಸಂಗಾತ ಆಟ ಎಡಕ ಬಲಕ್ಕ ನೋಟ ಬರಬ್ಯಾಡ ಮಾಡುತ ಬ್ಯಾಟಾ ಬೇಗ ...
ಸಂಗೀತ ಸಾಹಿತ್ಯ ನೃತ್ಯ ಚಿತ್ರ ಚಲಚಿತ್ರ ವಿಂತೆಲ್ಲ ಕಲಾ ತರಂಗಗಳು ಪ್ರಕೃತಿಯಂತ ರಂಗದೊಳಗಿಂದ ಅನುರಣಿಸಿದೊಡದನು ಸುಂದರ ವೆಂದೆನಬೇಕಲ್ಲದಿದೇನನುಗಾಲ ಪೇಟೆಯೊಳು ಕರಿದೆಣ್ಣೆ ಬೋಂಡ ತಿನುತಿರಲು ಸಿಡಿದೆಣ್ಣೆ ಕಲೆಯನೈಸಿರಿ ಎನ್ನುವುದೋ? – ವಿಜ್...
ಮುದ್ಕರ ಮುದ್ಕರ ಕೋಲೂ ಮುದ್ಕರ ಕೋಲಾಡೀ ಮುದ್ಕರ್ ಕೋಲ್ ಯಾತಕೇ | ಕವಲಾ ಜಪ್ಪುಕೇ || ೧ || ಮುದ್ಕಿರ ಮುದ್ಕಿರ ಕೋಲೂ ಮುದ್ಕಿರ ಕೋಲಾಡಿ ಮುದ್ಕಿರ್ ಯಾತಕ್ ಮೇಲೂ ಶಾಡೀ ಹೋಲೂಕೆ || ೨ || ಪುಂಡಿರ್ ಪುಂಡಿರ್ ಕೂಡೀ ಪುಂಡಿರ್ ಕೋಲಾಡಿ ಪುಂಡಿರ್ ಯಾತಕ್...













