
ಗಂಧದ ಕಡ್ಡಿಯ ಕಿಡಿ ಉದ್ಘಾಟಿಸಿದೆ ನವ್ಯಕಲಾಕೃತಿಯ ಪ್ರದರ್ಶನ! ತೇಲುತಿವೆ ಧೂಪದಲಿ ರೂಪರೇಖಾಕಾರ ಅನಾದಿ ಓಂಕಾರ! *****...
ನಿಶಿಯ ನೀರವ ಮೌನದೆದೆಯ ಏಕಾಂತವನು ಭೇದಿಸುತ ಗಾಳಿಯಲಿ ತೂರಿಬಂತು ಯಾವುದೋ ನೋವಿನಲಿ ತನ್ನ ಬಾಳಿನ ಹಣತೆ ತೇಲಿಬಿಟ್ಟೊಂದು ಕಿರು ಕೋಗಿಲೆಯ ಕೊರಗು. “ಕೋಗಿಲೆಯೆ ಇಂದೇಕೆ -ಈ ಋತು ವಸಂತದಲಿ ನಿನ್ನಿನಿಯನೊಲವಿನೆದೆ ಮಡಿಲೊಳಿರದೆ ಇಲ್ಲಿ ಏಕಾಂತದಲ...
ಅಕ್ಕಿ ಆರಿಸುವಾಗ ಚಿಕ್ಕದೊಂದು ಕನಸು ಬೆಳ್ಳಿ ಚುಕ್ಕಿ ಹಕ್ಕಿ ಹಾಗೆ ಬಾನು ತಾನು ತೂಗಿ ಹಾಡೋ ಮನಸು || ಬೆಳ್ಳಿ ಮೋಡ ಚಿತ್ತಾರ ಮಿಂಚಲ್ಲಿ ಕಪ್ಪು ಹರಳು ಕರಗಿ ಆಡುವ ಸಂಚು ಅಕ್ಕಿ ಚುಕ್ಕಿ ಹಕ್ಕಿ ಮನಸಿನಾಗೆ ಅಂದ ಚೆಂದ ತುಂಬಿದ ಸೊಗಸು || ಚಿನ್ನದ ರನ...
ನಮ್ಮ ಮನೆ ಕೋಳಿಹುಂಜ ಎಷ್ಟು ಜಾಣ ಗೊತ್ತೇ? ಎಷ್ಟು ಕೂಗಿದ್ರೂ ಸೂರ್ಯ ಹುಟ್ಟದಿದ್ರೆ ಅವನಿಗೆ ತನ್ನ ಕೂಗು ಕೇಳ್ಸೋದಕ್ಕೆ ಪಾಪ ಏಕ್ದಂ ಮನೆ ಕೊಳನ್ನೇ ಹತ್ತಿನಿಂತ್ ಬಿಡುತ್ತೆ. *****...
ವೀರರೆಂಬವರಾರು ? ಶೂರರಿರುವವರಾರು ? ಬನ್ನಿರೋ ಬಹು ಬೇಗ, ತನ್ನಿರೋ ನಿಮ್ಮ ಮಹಾಬಲವ ಬಂದಿಹುದು ಮಹಾಯುದ್ಧದ ಮಹಾ ಉಸಿರು ನೋಡ ನಿಂತಿಹರು ಸುರಗಣವೂ ನಿಮ್ಮ ರಣ ಛಲವ ಮನೆ ಮನೆಗೂ ಮನ ಮನಗೂ ಹಾಹಾಕಾರ ತಡೆಯದೇ ಬಿಡದೇಳಿ, ನಿಮ್ಮೆಲ್ಲ ಶೌರ್ಯ ತಾಳಿ ಹೊಸೆದ...













