
ಹುಳಗಳು ಜೊಲ್ಲು ಸುರಿಸಿ ಸತ್ತು ರೇಶ್ಮೆಯಾಗಿ ಮಡಿವಂತರ ಮೈಮೇಲೆ ಏರಿದರೆ ಮಡಿ ಇರುವರಂತೆ – ಮನುಷ್ಯ ಮನುಷ್ಯ ಮುಟ್ಟಿದರೆ ಮೈಲಿಗೆಯಾಗುವರಂತೆ ನೀತಿಪಾಟ ಹೇಳಿಕೊಟ್ಟವನಾವನೊ?….. *****...
ಹೊತ್ತಾರೆ ಸೂರ್‍ಯನ ಕಿರಣಗಳು ಮುತ್ತಿಡಲು ಹಾಳು ಹಕ್ಕಿಯ ಹಾಡು ಕಿವಿ ತುಂಬಲು ಕಿಸುರುಗಣ್ಣನು ತೆರೆದು ಸೆಟೆದ ಹೂ-ಮೈಯ ಮುರಿದು ಆಕಳಿಸುವಳು ನಮ್ಮ ಪುಟ್ಟ ಕೆಂಚವ್ವ….. ಚೂರು ಅಂಗಳವನೆ ಪರಪರ ಕೆರೆದು ಒಡೆದ ಗಡಿಗೆಯ ಸೊಂಟಕ್ಕೆ ಕರೆದು ಊರ ಗಟ್...
ಸ್ತಬ್ಧರಾತ್ರಿಯಲ್ಲಿ ಕ್ಲೇಷಗೊಂಡಿದೆ ಗೋರಿಯಾಚೆಗಿನ ಮರ. ಎಲೆಗಳಲ್ಲಿ ರೌರವ ಮರ್‍ಮರ ಹುದುಗಿಸಿಟ್ಟ ಎದೆಯ ಹಾಡನ್ನು ನಿರ್ಜನ ನೆಲೆಯಲ್ಲಿ ಆಗಾಗ ಗುನುಗುತ್ತಾ, ನಿರುಮ್ಮಳ ನಗ್ನತೆಯ ಧರಿಸಿ ಬಯಲಾಗಬೇಕು. ವಿಷಣ್ಣತೆಯ ಹಿಂಡು ಹಿಂಡು ಕುರಿಗಳು ದಾರಿಯುದ್...
ಏರಬೇಕೆ? ಹೇಗೆ? ಈ ಬೆಟ್ಟಗಳು ಮಂಜು ರಾಶಿಗಳಲ್ಲ. ಮಂಜು ಕವಿದ ಶಿಖರಗಳಲ್ಲಿ ಮೆಟ್ಟಿಲು ಇಲ್ಲ. ಅಲ್ಲಿರುವ ನಿನಗೆ ಇಲ್ಲಿರುವ ನಾನು ಕಳಿಸಿದ ದುಃಖದ ಸುದ್ದಿ: ಒಮ್ಮೊಮ್ಮೆ ಎದ್ದಾಗಲೂ ನೆತ್ತರೊಳಗಿನ ಪರ್ವತ ನನ್ನ ಕೆಳಕ್ಕದುಮಿ ‘ಇಲ್ಲ’ ಅನ್ನುತ್ತದೆ. ‘...
ಮಳೆ ಹನಿಯ ಬಿಡು ಹೂಗಳಲಿ, ಮರ ಗಳ ಹಸುರು ಹಚ್ಚೆಯಲಿ, ಕಡಲಿನ ಬಿಳಿ ನೊರೆಗಳಂಚಿನಲಿ ಮಿರುಗುವ ಸೀರೆಯನು ತಳೆದ, ಹೊಳೆವ ಹೊಳೆಗಳ ಗಳದ ಸರದಲಿ ಝಳದ ಹಿಮಗಿರಿಮಕುಟದಲ್ಲಿ ಥಳ ಥಳೆವ ರಮಣಿಯೆ! ಜನ್ಮಧರಣಿಯೆ! ಭರತಭೂಮಣಿಯೇ! ಹೊತ್ತಿಸಿದೆನೌ ಮುಂಚಿನಾಳಕೆ ವೆ...













