
ಹಸಿವಿನ ಮುಖವಾಡ ಮುಖವೇ ಎನಿಸುವಷ್ಟು ಸಹಜ ಕಲಾತ್ಮಕ, ಅವಿವೇಕಿ ರೊಟ್ಟಿಗೆ ಅರಿಯಲು ಆಗಿಯೇ ಇಲ್ಲ ಯಾವುದು ನಿಜ ಯಾವುದು ನಾಟಕ. ಹಸಿವಿನ ಕಾಗಕ್ಕ ಗುಬ್ಬಕ್ಕನ ಕಥೆ ಕೇಳಿ ಕೇಳಿಯೇ ರೊಟ್ಟಿ ಮಂತ್ರಮುಗ್ಧ. *****...
ಬಾರೋ ವಸಂತ ಬಾರೋ || ಬರಿದಾದ ಈ ಮನಕೆ ಮುದವ ನೀ ನೀಡಲು| ಬಾರೋ ವಸಂತ ಬಾರೋ ಈ ವಸುಂಧರೆಯ ನವ ವಧುವಾಗಿಸೆ ರೇಷಿಮೆ ನವ ವಸ್ತ್ರವಾಗವಳ ಸಿಂಗರಿಸೆ|| ಕಾದಿರುವೆ ನಿನಗಾಗೆ ಹಂದರವ ಅಣಿಮಾಡಿ| ಆಲಿಸಲು ಕುಳಿತಿರುವೆ ಕೋಗಿಲೆಯ ಗಾನ ಇಂಚರವ, ಹೂ ದುಂಭಿಗಳ ಝ...
ಬೆಳಕೀವ, ಬದುಕೀವ, ಎಲ್ಲ ಜೀವ ದೊಳಗಣ ಜೀವ, ಸೂರ್‍ಯ ದೇವನೆ ತಾ ಬಿಸಿಯಾಗಿ ಬಲು ಬತ್ತಿಸುವ ನೀರ ಹೊತ್ತಿಸುವ ಹಸುರ ಬಾಳಿನೊಳು ನೋವಿರದ ನಲಿವು ಕೊಡುವೊಡೆ ಸೋಲುತಿಹ ದೇವನೊಲವಿನೊಳಿಪ್ಪೆನ್ನ ಮಾತೇನು ? – ವಿಜ್ಞಾನೇಶ್ವರಾ *****...
ಆ ಹಕ್ಕಿ ಈ ಹಕ್ಕಿ ಯಾವುದೋ ಒಂದು ತಿರುವಿನಲ್ಲಿ ಸಿಕ್ಕಿ ಮೊದಲ ನೋಟದ ಮಾತ್ರದಲಿ ಮನಸು ಕೊಟ್ಟುಕೊಂಡು ತಮ್ಮದೇ ಆದೊಂದು ಗೂಡನ್ನು ಎಬ್ಬಿಸುವ ಕನಸನ್ನು ಕಾಣುತ್ತ ಸಂಭ್ರಮದಿ ಓಲಾಡತೊಡಗಿದ್ದವು. ಮತ್ತೊಂದು ತಿರುವಿನಲಿ ಮುನಿದ ಪರಿಸರದೆದುರು ಜೀವದಾಟವು...
ನಗು ಬಿತ್ತುವುದು ಅವಳಿಗೆ ಕಷ್ಟವೇನಲ್ಲ. ನೆತ್ತರು ಬಸಿದ ಬಿಳಿಚಿದ ಮೊಗದಲ್ಲೂ ಮಲ್ಲಿಗೆ ಅರಳಿಸುತ್ತಾಳೆ. ‘ಅಮ್ಮಾ,, ಬಸಳೇ ಸೊಪ್ಪು ತಂದಿ, ಏಗಟ್ಟೇ ಮುರ್‍ಕಂಡ ಬಂದಿನ್ರಾ ತಾಜಾನೇ ಇತು.. ಬರ್ರಾ ಬ್ಯಾಗೆ, ಬಿಚಲು ನೆತ್ತಿಗೆ ಬಂದ್ರೇ ಮತ್ತೇ ತಿರುಗುಕ...
ಒಳಗೆ ಹುಟ್ಟಿ ಒಡಲೊಳಗೆ ಸಾಯುವ ಸಂಭ್ರಮಗಳ ಎದುರು ಅವಳು ನಿಂತಿದ್ದಾಳೆ *****...
ಸಮಯವೆಲ್ಲ ನನ್ದೇ ಅನ್ನಿಸಿದಾಗ, ಊಟಕ್ಕೋ ಟೀಗೋ ಯಾರೂ ಕರೆಯಲು ಬಾರದಿದ್ದಾಗ, ಮೋಡ ಸಡಿಲವಾಗುತ್ತ, ಹರಡುತ್ತ, ಬಣ್ಣ ಕಳೆದುಕೊಳ್ಳುವುದನ್ನು ನೋಡಬಹುದು. ಮನೆಯ ಮುಂದಿನ ಗೋಡೆಯ ಮೇಲೆ ಬೆಕ್ಕು ಸಾವಧಾನವಾಗಿ ಗಂಭೀರವಾಗಿ ನಡೆಯುತ್ತಿರುವುದನ್ನು ನೋಡಬಹುದ...
ಎದ್ದು ಬಾರಯ್ಯ ರಂಗ ಎದ್ದು ಬಾರಯ್ಯ ಕೃಷ್ಣ ಎದ್ದು ಬಂದು ನಿನ್ನ ಮುದ್ದು ಮೊಗವ ತೋರೋ | ಹಾಲ ಕಡಲ ಮಥಿಸಿ ಮಜ್ಜನ ಮಾಡಿಸಿ ನಿನ್ನ ಗಂಧವ ತೇದು ಪೂಸಿ ತುಳಸಿಮಾಲೆ ಕೊರಳೊಲು ಶೃಂಗಾರ ಮಾಡುವರೋ ರಂಗ || ಮುದ್ದು ಮೊಗಕೆ ನಿನ್ನ ಮುತ್ತನ್ನು ಕೊಟ್ಟು ದೃಷ್...













