ನಲ್ಲೆ ನಿನ್ನ ಆಕರ್‍ಷಣೆಗೆ
ನಾ ಪಡೆದುಕೊಂಡೆ
ಕಾಂತತ್ವ
ಅದಕ್ಕೆ ನಾ ನಿನ್ನ ಪ್ರಾಣಕಾಂತ
*****