
ಅಪರಾಧಿಗಲ್ಲವೇ ಶಿಕ್ಷೆ? ನಿರಪರಾಧಿಗಳಿಗೇತಕೆ ಶಿಕ್ಷೆ| ಮಾಡಿದ ತಪ್ಪಿಗಲ್ಲವೆ ದಂಡ ನೋಡಿದ ಸತ್ಯಕೇತಕೆ ದಂಡ|| ಮನುಜ ಅಧರ್ಮದಿ ನಡೆದು ತನ್ನ ಸ್ವಾರ್ಥಸಾದನೆಗೆ ಏನಬೇಕಾದರು ಮಾಡುವನು ಹೇಗೆ ಬೇಕಾದರು ಸುಳ್ಳ ಹೇಳುವನು| ಧರ್ಮದಿ ಬದುಕುವ ಜನರ ಬಲಿಪಶುವ...
ಪೂಜಾರಿ ತನದೊಳಾನು ಅನ್ನದ ಬಯಕೆಯೊಳ್ ರಜವಿರದೆ ಮಾಡಿಹೆನು ಪ್ರಕೃತಿ ಸೇವೆಯನು ಮಜಕೆಂದೆನ್ನನುಭವವನಿಲ್ಲಿ ಬರೆದಿಹೆನು ಭಜವೆಂದವರಿವರು ಮೆಚ್ಚಿ ನುಡಿದೊಡೆ ನಿಜ ಭಜಕನೊಂದಷ್ಟು ತಟ್ಟೆ ಕಾಣಿಕೆಯಿತ್ತಂತೆ – ವಿಜ್ಞಾನೇಶ್ವರಾ *****...
ಪಾಪು! ನಿನ್ನೆದುರಿನಲಿ ನಾನಿಲ್ಲವಾಗುವೆ; ಸಂಭ್ರಮಿಸುವೆ ತಾಯಿಯಂತೆ. ನಿನ್ನ ಮುದ್ದು, ಮೊದ್ದು ಮಾತುಗಳು ಸೋಲಿಸುವವು; ನಾನೀಸೂ ದಿನ ಆಡಿದ ಮಾತುಗಳ. ನಿನಗೆ ನಾನು ಮಣ್ಣು ಕುಂಬಾರನಿಗೆ ಒಪ್ಪಿಸಿಕೊಳ್ಳುವಂತೆ ಒಪ್ಪಿಸಿಕೊಂಡು ಸಂತಸದ ಐರಾಣಿಯಾಗುವೆ. ನ...
ಗೆಳೆಯ ರಹೀಮನ ಮನೆಯಲ್ಲಿ ಕುಟ್ಟಿದ ಮೆಹಂದಿಗೆ ಹಪಾಹಪಿಸಿ ಕಾಡಿ ಬೇಡಿ ಇಸಿದುಕೊಳ್ಳುತ್ತಿದ್ದೆ. ಕೈಬಣ್ಣ ಕೆಂಪಗಾದಷ್ಟು ಗುಲಾಬಿ ಅರಳುತ್ತಿತ್ತು ಮನದಲ್ಲಿ. ಪತ್ರ ಹೊತ್ತು ತರುವ ಇಸೂಬಸಾಬ್ ಬಂದಾಗಲೆಲ್ಲಾ ಚಾ ಕುಡಿದೇ ಹೋಗುತ್ತಿದ್ದ.. ಅಂಗಳದ ತುಂಬೆಲ...
ಕನಸಿನಂಗಡಿ ತುಂಬ ಚಿತ್ತಾರದ ಕನಸುಗಳು… ಅವಳದು ಖಾಲಿ ಜೇಬು *****...
ಹರಿಚರಣ ರತನ ಮಾನಸ ಮೋಹನ ಮುರಳಿ ನಂದಲಾಲ ಯಶೋದಾ || ಮುರಳಿಗಾನ ಆನಂದ ಯಮುನಾ ತೀರ ಗೋಪಿ ರಾಧಾ ಮನ ವಿಹಾರಿ || ಮದನ ಮೋಹನ ಭಾಗವತ ಗಾವತ ವೇದ ಪುರಾಣ ವಿಹಾರಿ || ಸುರನರ ಪೂಜಿತ ಸೇವಕ ಜನಮನ ಬಾಲಗೋಪಾಲ ಗಿರಿಧಾರಿ || ವಾಸುದೇವಸುತ ಭಕ್ತಾಧಿಪತಿ ಪಾಂಡವ...
ಸೆಟೆದು ನಿಂತಿದ್ದಾನೆ ಹದಿನಾಲ್ಕು ಹರೆಯದ ಹುಡುಗ ಎರಗಲಿರುವ ಗರುಡ, ಬಾಣ ಖ್ಯಾತ ವಾತ್ಸ್ಯಾಯನರ ಋಷಿಕುಲದ ಹೆದೆಯೇರಿ ಜಿಗಿಯಲರ್ಹತೆಯಿದ್ದ ಜಾಣ. ಹೋಮಧೂಮದ ಗಾಳಿ ವೇದಘೋಷದ ಪಾಳಿ ಎಂದೂ ತಪ್ಪಿರದ ಮನೆ ಈಗ ಖಾಲಿ. ತಾಯಿ, ಎಳೆತನದಲ್ಲೇ ಗಾಳಿಗಾರಿದ ಬೆಳಕ...













