ಪೂಜಾರಿ ತನದೊಳಾನು ಅನ್ನದ ಬಯಕೆಯೊಳ್
ರಜವಿರದೆ ಮಾಡಿಹೆನು ಪ್ರಕೃತಿ ಸೇವೆಯನು
ಮಜಕೆಂದೆನ್ನನುಭವವನಿಲ್ಲಿ ಬರೆದಿಹೆನು
ಭಜವೆಂದವರಿವರು ಮೆಚ್ಚಿ ನುಡಿದೊಡೆ
ನಿಜ ಭಜಕನೊಂದಷ್ಟು ತಟ್ಟೆ ಕಾಣಿಕೆಯಿತ್ತಂತೆ – ವಿಜ್ಞಾನೇಶ್ವರಾ
*****

ಕನ್ನಡ ನಲ್ಬರಹ ತಾಣ
ಪೂಜಾರಿ ತನದೊಳಾನು ಅನ್ನದ ಬಯಕೆಯೊಳ್
ರಜವಿರದೆ ಮಾಡಿಹೆನು ಪ್ರಕೃತಿ ಸೇವೆಯನು
ಮಜಕೆಂದೆನ್ನನುಭವವನಿಲ್ಲಿ ಬರೆದಿಹೆನು
ಭಜವೆಂದವರಿವರು ಮೆಚ್ಚಿ ನುಡಿದೊಡೆ
ನಿಜ ಭಜಕನೊಂದಷ್ಟು ತಟ್ಟೆ ಕಾಣಿಕೆಯಿತ್ತಂತೆ – ವಿಜ್ಞಾನೇಶ್ವರಾ
*****
ಕೀಲಿಕರಣ: ಕಿಶೋರ್ ಚಂದ್ರ