ಹರಿಚರಣ ರತನ
ಮಾನಸ ಮೋಹನ ಮುರಳಿ
ನಂದಲಾಲ ಯಶೋದಾ ||

ಮುರಳಿಗಾನ ಆನಂದ
ಯಮುನಾ ತೀರ
ಗೋಪಿ ರಾಧಾ ಮನ ವಿಹಾರಿ ||

ಮದನ ಮೋಹನ
ಭಾಗವತ ಗಾವತ
ವೇದ ಪುರಾಣ ವಿಹಾರಿ ||

ಸುರನರ ಪೂಜಿತ
ಸೇವಕ ಜನಮನ
ಬಾಲಗೋಪಾಲ ಗಿರಿಧಾರಿ ||

ವಾಸುದೇವಸುತ
ಭಕ್ತಾಧಿಪತಿ ಪಾಂಡವ
ದುಷ್ಟಶಿಕ್ಷಿತ ಧಾರಿ ||

ವಿಶ್ವರೂಪ ದರುಶನ
ಮೋಕ್ಷ ಪ್ರದಾಯಕ
ಮಾತಾಪಿತೃ ಹೇ ಕೃಷ್ಣ ಮುರಾರಿ ||
*****