
ಇದು ಬುದ್ಧ ಪೂರ್ಣಮಿ ಇದು ಶುದ್ಧ ಪೂರ್ಣಮಿ ಎಲ್ಲ ಪೂರ್ಣಮಿಯಂತಲ್ಲ ಜಗವೆ ತೊಯ್ಪದಲ್ಲ! ಎಲ್ಲರ ಕಣ್ಗಳ ತೆರೆಸಿ ಲೋಕದ ಮಾಯೆಯ ಹರಿಸಿ ಬುದ್ಧ ಜನಿಸಿದಂದು ವೈಶಾಖ ಪೂರ್ಣಮಿಯಿಂದು ಜನ್ಮಾಂತರದಿಂದೆದ್ದ ದುಃಖದ ಮೂಲವ ಗೆದ್ದ ಬುದ್ಧ ಜನಿಸಿದಂದು ವೈಶಾಖ ಪೂ...
ಹಗುರ ಹಗುರ ಹೂವ ಮೇಲೆ ಹೂವು ಗಲ್ಲ ಹೂವಿಸು ತನನ ತನನ ಹನಿಯ ಮೇಲೆ ಜೇನ ಹನಿಯ ಗಾನಿಸು ||೧|| ಮೆಲ್ಲ ಮೆಲ್ಲ ಮಧುರ ಪಾದ ಚಿಗುರ ಮೇಲೆ ತುಂಬಿಸು ದಲದ ದಲದ ಎಲೆಯ ಮೇಲೆ ಹಸಿರ ಪ್ರೀತಿ ರೂಪಿಸು ||೨|| ಮಂದ ಮಂದ ಪುಂಗಿ ಪವನ ಮುಗಿಲ ಮೇಲೆ ತೇಲಿಸು ಚಂದ ಚ...
ಬಾಳಲಾಗದ ಬಾಳಬಾರದ ವೇದಾಂತ ಸಿದ್ಧಾಂತ ಮೂಗಿನ ನೇರದ ತತ್ವಜ್ಞಾನ ಅವರಿವರ ಉಪದೇಶಾಮೃತ ಕೇಳಿ ಕೇಳಿಯೇ ರೊಟ್ಟಿ ಹಸಿವಿನ ಜಗಳ ಜೀವಂತ. *****...
ಏಕೆ ? ಒಳಮನಸ ಮಾತ ಕೇಳುತಿಲ್ಲ ನೀನು?| ಕೇಳಿದರೆ ನಿನಗೆಲ್ಲಾ ಒಳಿತೆಯೇ ಆಗವುದು| ಕೇಳು ನೀನದರ ಮಾತ|| ಒಳಮನಸು ಪ್ರತಿ ಹಂತದಲ್ಲೂ ನಿನ್ನನೆಚ್ಚೆರಿಸಿ ತಿಳಿಹೇಳುವುದು ನೀನು ಮಾಡುತಿಹುದು ಸರಿಯಲ್ಲವೆಂದು| ನೀ ಸರಿಯಾದುದ ಮಾಡಿದರೆ ಅದು ನಿನ್ನ ಆತ್ಮಬ...
ಪ್ರಕೃತಿ ಸಾರ ಸತ್ವವಾ ಗಣಿತ ಸಮೀಕರಣದೊಳ ಡಕವಾಗಿರ್‍ಪಂತೆ ಪ್ರಕೃತಿ ಸಾರ ತತ್ವವಾ ಕವನದೊಳ ಡಕವಾಗಿರ್‍ದೊಡದು ಕವನ, ಕವನ ಗಣಿತಗಳಗಣಿತ ಸ ಮೀಕರಣವೆಮ್ಮ ವನ ಕಾನನಗಳಿದನುಳಿಸಿಕೊಳದೇ ನು ಕವನವೋ ? ಹಣ ಗಣಿತ ಭವನದೊಳು – ವಿಜ್ಞಾನೇಶ್ವರಾ *****...
೧ ಸಮಯವಿದೆಯೆ ಪಪ್ಪಾ? ಆಚ ಗುಡ್ಡದಾಚೆ ಇದ ನದಿ ಆಹಾ! ಎಷ್ಟು ಚಂದ ಅದರ ತುದಿ ಅಬ್ಬಾ… ಎಷ್ಟು ದೊಡ್ಡ ಸುಳಿ ಹೇಗೋ ಪಾರಾದೆ ನುಸುಳಿ ಸರ್ರೆಂದು ಜಾರುವುದು ನುಣ್ಣನೆಯ ಹಾವು ಎದೆಯೆತ್ತರಕೂ ಹಾರುವುದು ಪುಟಾಣಿ ಮೀನು ಬಾ ಪಪ್ಪಾ ತೋರಿಸುವನು̷...
ಎಷ್ಟು ಸವರಿದರೂ ಮತ್ತೆ ಮತ್ತೆ ಮುಟ್ಟಬೇಕೆನ್ನಿಸುವ ಆತನ ಕದಪುಗಳ ತಟ್ಟಿ ಮುತ್ತಿಕ್ಕಿದಾಗಲೆಲ್ಲ ಅಕ್ಷರಗಳು ನನ್ನೊಳಗಿನ ಆತ್ಮದಂತೆ ಹರಿದಾಡುತ್ತವೆ. ಆತನ ತುಟಿಗಳ ಮೇಲೆ ಬೆರಳಾಡಿಸಿದಾಗೆಲ್ಲ ಅನೂಹ್ಯವಾದ ಬೆಸುಗೆ ಕರುಳ ಕೊಂಡಿಯಂತೆ ಒಳಗೊಳಗೆ ಬಲಿಯುತ...
ಇರುಳ ಹೊಲದ ಮೇಲೆ ಬೆಳಕಿನ ಬಿತ್ತನೆ ನಡೆಯುತ್ತಿದೆ… ಅವಳು ದೀಪ ಹಿಡಿದು ಬದುವಿನಲ್ಲಿ ನಿಂತಿದ್ದಾಳೆ *****...













