ಕಟ್ಟಡದ ಕಟ್ಟುಗಳಲ್ಲಿ ಗಣಿತವಿದ್ದೀತು. ಕವನವಿದ್ದೀತೇ ?

ಪ್ರಕೃತಿ ಸಾರ ಸತ್ವವಾ ಗಣಿತ ಸಮೀಕರಣದೊಳ
ಡಕವಾಗಿರ್‍ಪಂತೆ ಪ್ರಕೃತಿ ಸಾರ ತತ್ವವಾ ಕವನದೊಳ
ಡಕವಾಗಿರ್‍ದೊಡದು ಕವನ, ಕವನ ಗಣಿತಗಳಗಣಿತ ಸ
ಮೀಕರಣವೆಮ್ಮ ವನ ಕಾನನಗಳಿದನುಳಿಸಿಕೊಳದೇ
ನು ಕವನವೋ ? ಹಣ ಗಣಿತ ಭವನದೊಳು – ವಿಜ್ಞಾನೇಶ್ವರಾ
*****

ಕೀಲಿಕರಣ : ಕಿಶೋರ್‍ ಚಂದ್ರ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಮಗಲ್ಲ!
Next post ಪರಿಸರ ರಕ್ಷಿಸಿ

ಸಣ್ಣ ಕತೆ