
ಕೊಂಬೆ ರೆಂಬೆಯಲ್ಲಿ ಹಣ್ಣು ನೇತುಬಿದ್ದರೆ ತುಂಬ ಹಸಿದ ನರಿಯು ಬಂದು ನೆಗೆದು ನೋಡಿತು. ಚಿಗಿದು ನೆಗೆದು ನೋಡೆ ನರಿಗೆ ನಿಲುಕದಾಯಿತು. “ತೆಗೆ, ಅದೆಲ್ಲ ಹುಳಿ!” ಎಂದು ನರಿಯು ಹೊರಟಿತು. ನೇರಿಳೆಲ್ಲ ಹುಳಿಯೆ ಆಯ್ತು ಸಾಗದಿದ್ದ ರಾಯಗೆ!...
ಪೆದ್ದು ಮೋಹ ಕದ್ದು ನೋಡುವ ದಾಹ ಪ್ರಾಯದ ಸಂತೆಯಲ್ಲಿ ತಾಪತ್ರಯಗಳ ಮೆರವಣಿಗೆ *****...
ಮಾತು ಕವಿತೆಯಾಗುವುದು ನಿನ್ನಿಂದ ಆ ಕವಿತೆ ರಾಗ ಪಡೆಯುವುದು ನಿನ್ನಿಂದ ಆ ರಾಗ ಪಡೆದ ಕವಿತೆ ಆಗದಿರಲಿ ಕತೆ ಆ ಕತೆ ಚಿರಸ್ಥಾಯಿಗೊಳಿಸದಿರಲಿ ವೆತೆ /ಪ// ಕೋಗಿಲೆ ಕುಹು ಎನ್ನುವುದು ನಿನ್ನಿಂದ ನವಿಲು ಹೆಜ್ಜೆ ಹಾಕುವುದು ನಿನ್ನಿಂದ ಚೈತ್ರದಾಗಮನ ಕೂಡ...
ಹಿಂದಿಂದ ಬಂದು ಎರಡೂಜಡೆ ಹಿಡಿದೆತ್ತಿ ಮೂಸ್ತಾನೆ ಕತ್ತು ಇದ್ದಕ್ಕಿದ್ದಂತೆ ಮುಂದಿಂದ ಬಂದು ಎಲ್ಲರೆದುರೆ ಕೊಡ್ತಾನೆ ಗಲ್ಲಕ್ಕೆ ಮುತ್ತು ಚಾವಣಿ ಮೇಲಿಂದ ಮೈಮೇಲೇ ಹಾರ್ತಾನೆ ದಾವಣಿ ಸೆರಗೆಳೀತಾನೆ ಎಲ್ಲೆಲ್ಲಾದರೂ ಕೈ ಹಾಕಿಬಿಡ್ತಾನೆ. ಥೂ; ನಿಮ್ಮ ಕೃ...
ಕಡಲೂ ಹೇರಳ ಕೆರೆಯೂ ಹೇರಳ ತುಂಬಿದ ಕೆರೆಯೂ ಹೇರಳ ಕೇರಳ ಕೇರಳ ಕೇರಳ ಬಿಸಿಲೂ ಹೇರಳ ಮಳೆಯೂ ಹೇರಳ ಹರಿಯುವ ಹೊಳೆಯೂ ಹೇರಳ ಕೇರಳ ಕೇರಳ ಕೇರಳ ಮರವೂ ಹೇರಳ ಗಿಡವೂ ಹೇರಳ ಹಸಿರಿನ ಮಲೆಗಳು ಹೇರಳ ಕೇರಳ ಕೇರಳ ಕೇರಳ ತಾಳೆಯು ಹೇರಳ ಬಾಳೆಯು ಹೇರಳ ನಾರೀಕೇಳವ...
ಸೀರೆ ಸೆರಗ ತಾಗಿದ ಗಾಳಿ ಪ್ರೇಮದ ನವಿರು ಹೊತ್ತುತಂತು ಆಡಿದ ಆಡದೇ ಉಳಿದ ಮಾತು ಮೌನಗಳ ಸಂಕಲನ ಮೋಡಗಳಲ್ಲಿ ಚಿತ್ರ ಬಿಡಿಸಿತು ನೀನಿಡುವ ಪ್ರತಿ ಹೆಜ್ಜೆಯಲಿ ಕನಸು ಇಣುಕುತ್ತಿದೆ ಗೆಳತಿ ಮನಸುಗಳ ಅಗಣಿತ ತರಂಗಗಳು ಎದೆತಾಕುತ್ತಲೇ ಇರುವ ಸೋಜಿಗಕ್ಕೆ ಏನ...
ಹಸಿರು ನನ್ನದು ಹೂವು ನನ್ನದು ನಾನು ಹರುಷದ ಹೊಂಗೊಳಾ ಬೆಳಗು ನನ್ನದು ಬಣ್ಣ ನನ್ನದು ನಾನು ನಿನ್ನಯ ಬೆಳ್ಗೊಳ ||೧|| ಮುಗಿಲ ತೋರಣ ಚರಣ ಚರಣಾ ನೋಡು ಬಂದನು ಭಾಸ್ಕರಾ ಕಡಲ ಕಾಮಿನಿ ಇರುಳ ಯಾಮಿನಿ ನೋಡು ಹಾಡಿದ ಸುಸ್ವರಾ ||೨|| ಏನು ಮರಣಾ ಮತ್ತೆ ಜನನ...













