
ಹರಿವ ಹಾದಿಯೇ ನೆಲೆ ಎಂದುಕೊಂಡ ನದಿಗೆ ಕಡಲ ಕಾಗುಣಿತ ಅರ್ಥವಾಗುತ್ತಿಲ್ಲ *****...
ಮಲಗಿರುವ ಕನ್ನಡಿಗ ಎದ್ದೇಳಲಿ ಎದ್ದಿರುವ ಕನ್ನಡಿಗ ಮುನ್ನಡೆಯಲಿ ಮುನ್ನಡೆವ ಕನ್ನಡಿಗ ಹಿಂಜರಿಯದಿರಲಿ ಹಿಂಜರಿದರೆ ಬದುಕು ಯಾಕೆ ಹೇಳಿ? // ಕನ್ನಡಿಗ ಈ ನೆಲದಿ ಸಾರ್ವಭೌಮ ಉದ್ಯೋಗ ಪಡೆವಲ್ಲಿ ಪಂಗನಾಮ ಆದರೂ ಧ್ವನಿಯಿಲ್ಲ ಯಾಕೊ ಏನೊ ಮಹಿಷಿ ವರದಿಯ ಇಲ...
ತೆರೆ ಹಾಸು ಪಾಸು ಇಬ್ಬನಿಯ ಹಾಸು ಕಣ್ ಮನವು ತುಂಬಿ ಬಂತು || ನೇಸರನ ಬಿರುಸು ಹೊಸ ಗಾಳಿ ತಂಪು ಬಿರಿದಿರುವ ಸುಮದ ಕಂಪು || ಮುದವಾಗಿ ಬಂತು ಹನಿಯಾಗಿ ಬಂತು ಆ ಸ್ವಾತಿ ಮುತ್ತು ತಂತು || ಅಪ್ಪನ ಆ ಒರಗು ಅವ್ವನ ಆ ಸೆರಗು ಹಿತವಾಯ್ತು ಒಳಗು ಹೊರಗು |...
ನೆನೆಪಿನ ಮಾರುಕಟ್ಟೆಯಲ್ಲಿ ಒಲವು, ನಲಿವು, ನೋವು ಬಿಕರಿಗಿವೆ… ಕೊಂಡುಕೊಳ್ಳಲು ಕಾಲವೆಂಬ ಕಾಸು ಹೊಂದಿಸಬೇಕು. *****...
ಅವನೋ ನಂ ವನ್ ಪೋಲಿ ಆದರೆ ಅವನಿಗಿಟ್ಟ ಹೆಸರು ಶ್ರೀರಾಮ ಅವನ ಹೆಂಡತಿ ನಂ ವನ್ ಸುಳ್ಳಿ ಆದರೆ ಹೆಸರು ಮಾತ್ರ ಸತ್ಯಭಾಮ. *****...
(ಶಿಶುನಾಳ ಷರೀಫ್ ಸಾಹೇಬರ ಸ್ಫೂರ್ತಿಯಿಂದ) ಯಾಕ ಫಿಕೃ ಮಾಡತಿ ಫಕೀರ ನೀ ನೋಡಿದವ ಬಹಳ ಊರ ಹಿಮಾಲಯಕ್ಕೆಂದು ಹೋದಿ ಅಲ್ಲಿ ಚಳಿಗೆ ಕೌದಿ ಹೊದ್ದಿ ಬಂತೇನು ನಿನಗ ನಿದ್ದಿ ಮೆಕ್ಕ ಮದೀನ ಸುತ್ತಿಬಂದಿ ರಾಮ ರಹೀಮ ಒಬ್ಬ ಅಂದಿ ತಿನಬಾರದ್ದೆಲ್ಲ ತಿಂದಿ ಹೆಂಡ...
ಕಾಳ ರಾತ್ರಿ ಚೋಳ ರಾತ್ರಿ ಹಾಳ ಗೂಗಿ ಹಾಡಿದೆ ಗಗನದಲ್ಲಿ ಚಿಕ್ಕಿ ಮೂಡಿ ಮೂಡಿ ಮುಳುಗಿ ಸತ್ತಿದೆ ||೧|| ತೇಲಿ ತೇಲಿ ಚಳಿಯ ಗಾಳಿ ಹುಳ್ಳ ಹುಳಿಯ ಮಾಡಿದೆ ಮಳೆಯ ಗೂಗಿ ಹಳೆಯ ಕಾಗಿ ಸವುಳು ಸುಣ್ಣಾ ಆಗಿದೆ ||೨|| ಬೆಟ್ಟದಲ್ಲಿ ಕಾಡು ಕೋಳಿ ಗಟ್ಟಿಯಾಗಿ ...
ಬೋಳು ಮರಗಳ ಮೇಲೆ ಗೋಳು ಕಾಗೆಯ ಕೂಗು ಸಂತೆಗದ್ದಲದ ನಡುವೆ ಚಿಂತೆ-ತಬ್ಬಲಿ ಮಗು! ಇತಿಹಾಸ ಗೋರಿಯ ಮೇಲೆ ಉಸಿರಾಡುವ ಕನಸಿನ ಬಾಲೆ ತಂತಿ ಸೆಳೆತದ ಕರ್ಣ ಕುಂತಿ ಕರುಳಿನ ಮಾಲೆ ಸುತ್ತ ಹುತ್ತದ ಕೋಟೆ ಒಳಗೆ ಉಗುರಿನ ಬೇಟೆ ಗೀರು ಚೀರುವ ಗೋಡೆ ಒಸರುತ್ತಿದೆ...
ಹರಿಯ ನಂಬಿದವರಿಗೆ ಮೋಸವಿಲ್ಲ| ಹರಿಯ ನಂಬಂದಲೇ ಮೋಸಹೋದರು ಎಲ್ಲಾ| ಹರಿಯ ನಂಬಲೇ ಬೇಕು ಸತ್ಯವನರಿಯಲು ಬೇಕು|| ಹರಿಯ ನಂಬಿ ಪಾಂಡವರು ಸಕಲವನು ಮರಳಿ ಪಡೆದರು| ಹರಿಯ ನಂಬದಲೆ ಕೌರವರು ರಾಜ್ಯಕೋಶ, ಪ್ರಾಣಗಳ ಕಳಕೊಂಡರು| ಹರಿಯ ನಂಬಿ ಅಜಮಿಳನು ಮೋಕ್ಷದಯ...













