
ಮರ, ನಮ್ಮ ಕೈಮರ ನಾಗರೀಕರ ಅಗತ್ಯದ ಕುರುಹಾಗಿ ಹಸಿರು ಛಿಂದಿಯನುಟ್ಟ ಗುಡ್ಡದ ಸನಿಹ ಹತ್ತಾರು ಮೀಟರು ಅಂತರದಿ ತೇರಂತೆ ಎತ್ತರಕ್ಕೆ ಬೆಳೆದು ರಾರಾಜಿಸುತ್ತಿತ್ತು. ನಾವು, ಒತ್ತರಿಕೆ ಗುಣದವರು ಎಬ್ಬಿಸಿದ ಸಾಲು, ಸಾಲು ಕಾಂಕ್ರೀಟು ಬೆಟ್ಟ ಗುಡ್ಡಗಳಂತ ...
ಬೆಳಗಿದೆ ಪ್ರೇಮದ ದೀಪ ಅದರಲಿ ನಿನ್ನಯ ರೂಪ ಕಂಡಿದೆ ಮನದುಂಬಿದೆ ಜೊತೆ ತಂದಿದೆ ಕಡುತಾಪ// ಕತ್ತಲ ದಾರಿಗಳಲ್ಲಿ ನಿನ್ನಯ ನೆನಪೆ ಹಣತೆ ಬೆಟ್ಟ ಇರಲಿ ಕಣಿವೆ ಬರಲಿ ಪಯಣಕ್ಕಿಲ್ಲ ಚಿಂತೆ ಮೋಡಗಳ ನೆರಳಾಟ ನಿನ್ನ ರೆಪ್ಪೆಗಳ ಮಿಡಿತ ತರಬಲ್ಲುದು ಅದು ಪ್ರೀ...
ಯಾವಾಗ ನೋಡಿದ್ರೂ ಜರಿಶಾಲು, ರೇಷ್ಮೆ ಪೇಟ ದೀಪಾ-ಧೂಪಾ ಹೂವು-ಹಾರ ಜೊತೆಗೆ ನಾಯಕರ ನಗೂ ಮುಖ ಹೊತ್ಕೊಂಡು ಬರ್‍ತಾ ಇದ್ದ ಪೇಪರ್‌ನಾಗೆ ನಿನ್ನ ಸುದ್ದಿನೂ ಓದ್ದೇ ಕಣಪ್ಪಾ… ದಿಕ್ಕಿಲ್ಲದಂಗೆ ರಾಶಿ ಬಿದ್ದಿದ್ದ ಟೊಮೊಟೊ, ಆಲೂಗಡ್ಡೆ, ಮೆಕ್ಕೆಜೋಳದ...
ನಾನಡಿಯ ಇಡಬೇಕು ಬದುಕಲಿ ಮಡಿಯುವ ಮುನ್ನ ಈ ಜಗದಲಿ ಏರು ಪೇರಿನ ಬಾಳನು ಸಮ ಸ್ವೀಕರಿಸುತಲಿ ಹಸನಾದ ಬದುಕು ಏರಿಳಿಯುತಲಿ ಈ ಭೂಮಿಗೆ ಬಂದ ಮೇಲೆ ಏತಕ್ಕಾಗಿ ಹಲವು ಚಿಂತೆ ನಗು ನಗುತ ಬಾಳ ಬೇಕಂತೆ ಬಂದದ್ದು ಬರಲೆಂದರೆ ನಾ ಗೆದ್ದಂತೆ ಮನಸ್ಸುಗಳ ಮನದಲ್ಲಿ...
ಎಷ್ಟೋ ಸಲ ನಿಮಗನ್ನಿಸಬಹುದು ಇದು ಮೋಸ, ಇದು ಅನ್ಯಾಯ ಎಂದು. ಅದು ಏಕೆ ಹಾಗೆ? ಎಂದು ಕೇಳುವಂತಿಲ್ಲ ಏಕೆಂದರೆ… ನಾವು ಬಾಯಿಲ್ಲದವರು. ನಮ್ಮ ಮಗುವಿಗೆ ಶಾಲೆಗೆ ಸೀಟು ಸಿಗಲಿಲ್ಲ ಇಂಟರ್‌ವ್ಯೂನಲ್ಲಿ ಮಗು ಪಾಸಾಯಿತಲ್ಲ? ವಂತಿಕೆ ಕೊಡುವೆವೆಂದರೂ ...
ಯಾರೋ ದಿಟ್ಟಿಸುತ್ತಿದ್ದಾರೆಂಬ ಭ್ರಮೆ ನನ್ನೊಳಗಿನ ತಳಮಳದ ಅಧ್ಯಾಯಕ್ಕೆ ಮುನ್ನುಡಿ ಬರೆದಿದೆ *****...
ಸಗ್ಗ ಲೋಕಕೆ ಹಗ್ಗ ಹಚ್ಚುತ ಜಗ್ಗು ಹಿಗ್ಗಿನ ಒಡೆಯನೆ ಸಾಕು ನರಕಾ ಪಾಪ ಚರಕಾ ಎತ್ತು ಎತ್ತರ ಇನಿಯನೆ ||೧|| ನೀಲ ಮುಗಿಲಿನ ಕಾಲ ಗಗನದಿ ಕಾಲವಾದನೆ ಕವಿಗುರು ಎಲ್ಲಿ ಕಿರಣಾ ಅರುಣ ಸ್ಫುರಣಾ ಕಾಣೆಯಾದನೆ ರವಿಗುರು ||೨|| ಸಾಕು ಶೀತಲ ಭೀತಿ ಬೂರಲ ಗಾಳಿ...













