ವೈಜ್ಞಾನಿಕವೆಂದೇನೇನೋ ಮಾಳ್ಪರಲಾ
ಭಜಿಸುತಲಧಿಕ ಇಳುವರಿಯ ಕೃಷಿಯೊಳಗೆ
ನಿಜದೊಳೇನು ಮಾಡದ ಸಾವಯವದೊಳಿಕ್ಕು
ವಿಜ್ಞಾನವಿದೆಮ್ಮ ಸೇಂದ್ರೀಯ ಬಲದೊಳುದಿತ
ಋಜು ಭರಿತ ಪ್ರಕೃತಿ ಜ್ಞಾನ ಸಂಸ್ಕರಿತವಲಾ – ವಿಜ್ಞಾನೇಶ್ವರಾ
*****
ವೈಜ್ಞಾನಿಕವೆಂದೇನೇನೋ ಮಾಳ್ಪರಲಾ
ಭಜಿಸುತಲಧಿಕ ಇಳುವರಿಯ ಕೃಷಿಯೊಳಗೆ
ನಿಜದೊಳೇನು ಮಾಡದ ಸಾವಯವದೊಳಿಕ್ಕು
ವಿಜ್ಞಾನವಿದೆಮ್ಮ ಸೇಂದ್ರೀಯ ಬಲದೊಳುದಿತ
ಋಜು ಭರಿತ ಪ್ರಕೃತಿ ಜ್ಞಾನ ಸಂಸ್ಕರಿತವಲಾ – ವಿಜ್ಞಾನೇಶ್ವರಾ
*****